ರಂಝಾನ್ ಚಂದ್ರದರ್ಶನದ ಮಾಹಿತಿ
ಉಡುಪಿ, ಮೇ 14: ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತಿನ ಖಾಝಿ ಶೈಖುನಾ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಮೇ 15ರಂದು ಸಂಜೆ ಮೂಳೂರು ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿರುವ ಖಾಝಿ ಭವನಕ್ಕೆ ಆಗಮಿಸಲಿದ್ದಾರೆ. ಆದುದರಿಂದ ಚಂದ್ರದರ್ಶನ ವೀಕ್ಷಿಸಿದವರು ಮೊಬೈಲ್ ನಂಬರ್ 9844989833, 9845122968, 9964428601, 7204470516, 9845124854ಕ್ಕೆ ಮಾಹಿತಿ ಒದಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Next Story





