ಕರ್ನಾಟಕ ವಿಧಾನಸಭಾ ಚುನಾವಣೆ: ಉಡುಪಿ ಜಿಲ್ಲೆಯ ಫಲಿತಾಂಶ

ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಪಡೆದ ಮತಗಳ ವಿವರ
118. ಬೈಂದೂರು:
ಬಿ.ಎಂ.ಸುಕುಮಾರ್ ಶೆಟ್ಟಿ (ಬಿಜೆಪಿ) 96,029
ಕೆ. ಗೋಪಾಲ ಪೂಜಾರಿ (ಕಾಂಗ್ರೆಸ್) 71,636
ಸಿ.ರವೀಂದ್ರ (ಜೆಡಿಎಸ್) 1,911
ಸುರೇಶ್ ಕಲ್ಲಾಗರ (ಸಿಪಿಐಎಂ) 2,415
ಅಬ್ದುಲ್ ಹಜೀದ್ (ಎಂಇಪಿ) 666
ಮಂಜುನಾಥ ನಾಯ್ಕ ಕೆ. (ಪಕ್ಷೇತರ) 297
ಮಂಜುನಾಥ ಬಿ.ಮರಕಾಲ (ಪಕ್ಷೇತರ) 401
ಬಿ.ಸುಬ್ರಹ್ಮಣ್ಯ ಬಿಜೂರು (ಪಕ್ಷೇತರ) 941
ಎಚ್.ಸುರೇಶ್ ಪೂಜಾರಿ (ಪಕ್ಷೇತರ) 783
ನೋಟಾ ಮತಗಳು 1,647
ಒಟ್ಟು ಮತಗಳು 1,76,726
119.ಕುಂದಾಪುರ:
ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ) 1,03,434
ರಾಕೇಶ್ ಮಲ್ಲಿ (ಕಾಂಗ್ರೆಸ್) 47,029
ತೆಕ್ಕಟ್ಟೆ ಪ್ರಕಾಶ ಶೆಟ್ಟಿ (ಜೆಡಿಎಸ್)2,712
ರಾಜೀವ್ ಕೋಟ್ಯಾನ್ (ಸಂಯುಕ್ತ ಜನತಾದಳ)2,628
ಸುಧಾಕರ ಸೂರ್ಗೊಳಿ (ಎಂಇಪಿ) 1,028
ನೋಟಾ ಮತಗಳು 1,813
ಒಟ್ಟು ಮತಗಳು1,58,644
120.ಉಡುಪಿ:
ಕೆ.ರಘುಪತಿ ಭಟ್ (ಬಿಜೆಪಿ) 84,946
ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್) 72,902
ಬಿರ್ತಿ ಗಂಗಾಧರ ಭಂಡಾರಿ (ಜೆಡಿಎಸ್) 1,361
ಬಿರ್ತಿ ಗಂಗಾರಂಡಾರಿ (ಜೆಡಿಎಸ್) 1,361
ಮಧುಕರ ಮುದ್ರಾಡಿ (ಶಿವಸೇನೆ) 605
ವೈ.ಎಸ್.ವಿಶ್ವನಾಥ (ಎಂಇಪಿ) 401
ಶೇಖರ ಹಾವಂಜೆ (ರಿಪಬ್ಲಿಕನ್ ಪಕ್ಷ) 321
ಮಹೇಶ್ ಟಿ.(ಪಕ್ಷೇತರ) 386
ಸುಧೀರ್ ಕಾಂಚನ್ (ಪಕ್ಷೇತರ) 394
ನೋಟಾ ಮತಗಳು 1,089
ಒಟ್ಟು ಮತಗಳು 1,62,405
121.ಕಾಪು:
ಲಾಲಾಜಿ ಆರ್.ಮೆಂಡನ್ (ಬಿಜೆಪಿ) 75,893
ವಿನಯಕುಮಾರ್ ಸೊರಕೆ (ಕಾಂಗ್ರೆಸ್) 63,976
ಅನುಪಮ ಶೆಣೈ (ಭಾ.ಜನಶಕ್ತಿ ಕಾಂಗ್ರೆಸ್) 1,634
ಮನ್ಸೂರ್ ಇಬ್ರಾಹಿಂ (ಜೆಡಿಎಸ್) 1,393
ಅಬ್ದುಲ್ ರಹಿಮಾನ್ (ಎಂಇಪಿ) 713
ನೋಟಾ ಮತಗಳ 839
ಒಟ್ಟು ಮತಗಳು1,44,450
122.ಕಾರ್ಕಳ:
ವಿ.ಸುನಿಲ್ ಕುಮಾರ್ (ಬಿಜೆಪಿ) 91,245
ಗೋಪಾಲ ಭಂಡಾರಿ (ಕಾಂಗ್ರೆಸ್) 48,679
ಉದಯಕುಮಾರ್ (ಬಿಎಸ್ಪಿ) 1,348
ಮನ್ಸೂದ್ ಅಹಮ್ಮದ್ (ಎಂಇಎಂ) 1,817
ಅಬ್ದುಲ್ ಅಜೀಜ್ (ಪಕ್ಷೇತರ) 413
ಅಶ್ರಫ್ ಅಲಿ (ಪಕ್ಷೇತರ) 539
ಸುಮಂತ ಕೆ.ಪೂಜಾರಿ (ಪಕ್ಷೇತರ) 554
ನೋಟಾ ಮತದಾನ 1,340
ಒಟ್ಟು ಮತಗಳು1,45,935







