ಮೇ 16: ಬಿಗ್ ಬಜಾರ್‌ನಲ್ಲಿ ರಮಝಾನ್ ವಿಶೇಷ ರಿಯಾಯತಿ

ಮಂಗಳೂರು, ಮೇ 15: ನಗರದ ಎರಡು ಬಿಗ್‌ಬಜಾರ್‌ಗಳಲ್ಲಿ ರಂಝಾನ್ ಪ್ರಯುಕ್ತ ಮೇ 16ರಂದು ಆಹಾರ ಪದಾರ್ಥಗಳು ಮತ್ತು ದಿನನಿತ್ಯ ವಸ್ತುಗಳ ಮೇಲೆ ವಿಶೇಷ ರಿಯಾಯತಿಯನ್ನು ಘೋಷಿಸಿದೆ.
ಬಿಗ್‌ಬಝಾರ್‌ನಲ್ಲಿ ಒಂದು ಕೆ.ಜಿ ಬಟಾಟೆಗೆ 18 ರೂ., ಈರುಳಿ 14.9 ರೂ., ಬಾಳೆಹಣ್ಣು (ರೊಬೊಸ್ತಾ) 29 ರೂ., ಸೇಬು ಹಣ್ಣು (ವಾಷಿಂಗ್‌ಟನ್) 159 ರೂ., ಮಾವಿನ ಹಣ್ಣು (ಬಂಗನ್‌ಪಲ್ಲಿ) 60 ರೂ., ಸಕ್ಕರೆ 30, ರೂ ಅಫ್‌ಝಾ 109 ರೂ. (750 ಮಿ.ಲೀ.) ಗ್ರಾಹಕರಿಗೆ ದೊರೆಯಲಿದೆ.
ವಿಶೇಷ ಕೊಡುಗೆ
ಲಾಂಗ್ ಗ್ರೈನ್ ರೈಸ್ 5 ಕೆ.ಜಿ., ಸನ್‌ಫ್ಲವರ್ ಎಣ್ಣೆ 5 ಲೀ. ಹಾಗೂ ಸಕ್ಕರೆ 5 ಕೆ.ಜಿ. ಕೇವಲ 786 ರೂ.ಗಳಿಗೆ ಲಭ್ಯವಿದೆ ಎಂದು ಬಿಗ್‌ಬಝಾರ್‌ನ ಪ್ರಕಟನೆ ತಿಳಿಸಿದೆ.
ಈ ವಿಶೇಷ ರಿಯಾಯತಿ ದರದ ಕೊಡುಗೆ ಪಡೆಯಲು ಅತ್ತಾವರ ಹಾಗೂ ಬಿಜೈನ ಬಿಗ್‌ಬಝಾರ್ ಮಳಿಗೆಗೆ ಭೇಟಿ ನೀಡುವಂತೆ ಪ್ರಕಟನೆ ತಿಳಿಸಿದೆ.
Next Story