ಮೇ 19ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ
ಉಡುಪಿ, ಮೇ 18: ಉಡುಪಿಯ ಎಡಿಸಿ ಡ್ಯಾನ್ಸ್ ಕ್ರೇವ್ ಆಶ್ರಯದಲ್ಲಿ ಶ್ರೀಲಕ್ಷ್ಮೀ ಹೋಮ್ಸ್ ಮತ್ತು ಇನ್‌ಫ್ರಾಸ್ಟಕ್ಚರ್ ಇದರ ಸಹಯೋಗದೊಂದಿಗೆ ‘ಅಟಿಟ್ಯುಡ್ ಕೌಂಟ್-2018’ ರಾಜ್ಯಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆಯನ್ನು ಮೇ 19ರಂದು ಸಂಜೆ 5.30ಕ್ಕೆ ಉಡುಪಿ ಬಾಸೆಲ್ ಮಿಶನರೀಸ್ ಮಮೋರಿಯಲ್ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





