ಮಂಗಳೂರು: ಪದವಿ, ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ

ಮಂಗಳೂರು, ಮೇ 29: ಮೇ ತಿಂಗಳ 30ರಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.
ಜೂ.6ರಂದು ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಎಂಬಿಎ (ಐಬಿ) 4ನೆ ಸಮಿಸ್ಟರ್. ವಿಷಯ: ಎಂಐಬಿಎಸ್ 555: ಬಿಸಿನೆಸ್ ಎತಿಕ್ಸ್ ಆ್ಯಂಡ್ ಹ್ಯೂಮನ್ ವ್ಯಾಲೂಸ್, ಜೂ.13ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆ. ಎಂಬಿಎ ಎರಡನೆ ಸೆಮಿಸ್ಟರ್. ವಿಷಯ: ಎಂಬಿಎಎಚ್ 452: ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್. ಜೂ.1ರಂದು ಬೆಳಗ್ಗೆ 10ರಿಂದ 1 ಗಂಟೆ: ಎಂಕಾಂ ದ್ವಿತೀಯ ಸೆಮಿಸ್ಟರ್. ವಿಷಯ: ಸಿಎಂಎಚ್ 457: ಅಡ್ವಾನ್ಸ್‌ಡ್ ಕಾಸ್ಟ್ ಅಕೌಂಟಿಂಗ್ (ನ್ಯೂ ಸ್ಕೀಂ ) / ಪೇಪರ್ ಸಿಎಂ 454 ಅಡ್ವಾನ್ಸ್‌ಡ್ ಫೈನಾನ್ಶಿಯಲ್ ಆ್ಯಂಡ್ ಕಾಸ್ಟ್ ಅಕೌಂಟಿಂಗ್-2 (ಓಲ್ಡ್ ಸ್ಕೀಂ)ಜೂ. 1ರಂದು ಬೆ.10ರಿಂದ 1. ಎಂಎ ಕನ್ನಡ ದ್ವಿತೀಯ ಸೆಮಿಸ್ಟರ್. ವಿಷಯ: ಪತ್ರಿಕೆ ಕೆಎನ್‌ಎಸ್ 456 ಮಹಿಳಾ ಸಂಕಥನ.ಜೂ. 1ರಂದು ಮಧ್ಯಾಹ್ನ 2ರಿಂದ 5 ಗಂಟೆ. ಬಿಎ ಆರನೆ ಸೆಮಿಸ್ಟರ್ ಬಿಎಎಸ್‌ಜೆಆರ್‌ಸಿ 354 ಜರ್ನಲಿಸಂ/ ಬಿಎಎಸ್‌ಜೆಆರ್‌ಸಿ 352 ಜರ್ನಲಿಸಂ.