ಮಾಜಿ ಸೈನಿಕ/ ಮೃತ ಮಾಜಿ ಸೈನಿಕರ ಪತ್ನಿಗೆ ಧನ ಸಹಾಯ
ಉಡುಪಿ, ಮೇ 30: ಭಾರತೀಯ ಸೇನೆಯಲ್ಲಿ ಹವಾಲ್ದಾರ ಹಾಗೂ ಅದರ ಸಮಾನ ಹುದ್ದೆಗಳಾದ ನೌಕಾ ಸೇನೆ ಹಾಗೂ ವಾಯು ಸೇನೆ ಮತ್ತು ಅದಕ್ಕಿಂತ ಕೆಳಗಿನ ರ್ಯಾಂಕ್‌ಗಳಲ್ಲಿ ಪಿಂಚಣಿ ಇಲ್ಲದೇ ನಿವೃತ್ತಿ ಹೊಂದಿದ ಮಾಜಿ ಸೈನಿಕರು ಮತ್ತು ಮೃತಪಟ್ಟ ಮಾಜಿ ಸೈನಿಕರ ಪತ್ನಿಯರಿಗೆ ಮಾಸಿಕ ಧನಸಹಾಯ ಪಡೆಯಲು ಅವಕಾಶವಿದೆ ಎಂದು ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
Next Story





