ಮಂಗಳೂರು, ಮೇ 30: ಸಿಬಿಎಸ್‌ಸಿ 10ನೆ ತರಗತಿಯ ಪರೀಕ್ಷೆಯಲ್ಲಿ ನಗರದ ಎಕ್ಕೂರು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಆಸಿಯಾ ದಿಶಾ ಅವರು 482 (ಶೇ. 97) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಈಕೆ ಸಜಿಪನಡುವಿನ ನಿವಾಸಿ ಹಾರಿಸ್ ಭಾರತ್ ಹಾಗೂ ಜಬೀನ್ ಹಾರಿಸ್ ದಂಪತಿಯ ಪುತ್ರಿ.