ಪದವೀಧರರ ಕ್ಷೇತ್ರ ಚುನಾವಣೆ: ಮತದಾರರ ಸಹಾಯಕ ಕೇಂದ್ರ
ಉಡುಪಿ, ಜೂ.1: ಉಡುಪಿ ಜಿಲ್ಲೆಯಲ್ಲಿ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ಮತದಾನದ ಕೇಂದ್ರ ಹಾಗೂ ಮತಪಟ್ಟಿಯಲ್ಲಿರುವ ಕ್ರಮ ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಹಾಯಕೇಂದ್ರಗಳನ್ನು ತೆರೆಯಲಾಗಿದೆ.
ಜಿಲ್ಲಾಧಿಕಾರಿ ಕಚೇರಿ,ಟೋಲ್ ಫ್ರೀನಂ.1077, ದೂರವಾಣಿ ಸಂಖ್ಯೆ: 0820-2574802, ತಾಲೂಕು ಕಚೇರಿ ಉಡುಪಿ: 8971492137, 8970114256, ತಾಲೂಕು ಕಚೇರಿ ಕಾಪು: 9148532797, ತಾಲೂಕು ಕಚೇರಿ ಬ್ರಹ್ಮಾವರ:7760273702, ತಾಲೂಕು ಕಚೇರಿ ಕುಂದಾಪುರ: 7353178313, 9686761588 , 08254-235567, ತಾಲೂಕು ಕಚೇರಿ ಬೈಂದೂರು:9663835633, 08254-251657,ತಾಲೂಕು ಕಚೇರಿ ಕಾರ್ಕಳ: 9980991224, 7760679181, 08258-230057ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





