ಕಾರ್ಪ್ ಬ್ಯಾಂಕ್ ಬ್ಯಾಂಕ್‌ಗೆ ‘ ಕಾರ್ಪೋರೇಶನ್ ಬ್ಯಾಂಕ್ ಇನ್‌ವೆಸ್ಟರ್ ಆಫ್ ಇಂಡಿಯಾ 2017-18 ’

ಮಂಗಳೂರು, ಜೂ.4: ಕಾರ್ಪೋರೇಶನ್ ಬ್ಯಾಂಕ್ ಇನ್‌ವೆಸ್ಟರ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಅತ್ಯುತ್ತಮ ನಿರೀಕ್ಷಿತ ಆಡಳಿತ ನಿರ್ವಹಣಾ ವಿಭಾಗದಲ್ಲಿ (ಮಿಡ್ ಕ್ಯಾಪ್) 2017-18ರ ಸಾಲಿನ ಇನ್‌ವೆಸ್ಟರ್ ರಿಲೇಶನ್ಸ್ ಎವಾರ್ಡ್ 2018 ಗಳಿಸಿದೆ.ಮುಂಬಯಿಯ ಸೈಂಟ್ ರೆಗಿಸ್ ಹೊಟೇಲ್ ಸಭಾಂಗಣದಲ್ಲಿ ಜೂನ್ 1ರಂದು ನಡೆದ ಸಮಾರಂಭದಲ್ಲಿ ಕಾರ್ಪೋರೇಶನ್ ಬ್ಯಾಂಕಿನ ಮಹಾ ಪ್ರಬಂಧಕ ಯು.ಚಂದ್ರ ಕಾಂತ ನಾಯಕ್ ಅವರು ಕೆಪಿಎಂಜಿಯ ಮತ್ತು ಎನ್‌ಎಎಸ್‌ಡಿಎಕ್ಯೂ ಒಎಂಎಕ್ಸ್‌ನ ಹಿರಿಯ ಸಲಹೆಗಾರ ಘನಶ್ಯಾಮ್ ದಾಸ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕೊಟಕ್ ಇಕ್ವಿಟಿಯ ಉಪಾಧ್ಯಕ್ಷ ಹರ್ಷ ಉಪಾಧ್ಯಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಪ್ರಥಮ ಬಾರಿಗೆ ಕಾರ್ಪೋರೇಶನ್ ಬ್ಯಾಂಕ್ ಇನ್‌ವೆಸ್ಟರ್ ಸೊಸೈಟಿ ಆಫ್ ಇಂಡಿಯಾ ನೀಡುತ್ತಿರುವ ಉನ್ನತ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





