ಮೂಡಬಿದಿರೆ, ಜೂ. 8: ದುಬೈಯ ದಿ ಇಂಡಿಯನ್ ಹೈಸ್ಕೂಲ್‌ನ ಹತ್ತನೇ ತರಗತಿ ವಿದ್ಯಾರ್ಥಿನಿ ನಾರ್ಮಿ ಇನಾಸ್ ಅಲ್ಲಿನ ಸಿಬಿಎಸ್‌ಇ ಪರೀಕ್ಷೆಯಲ್ಲಿ 500ರಲ್ಲಿ 485 (ಶೇ. 97) ಅಂಕ ಗಳಿಸಿದ್ದಾರೆ. ಈಕೆ ಮೂಲತ: ಮೂಡಬಿದಿರೆಯವರಾಗಿದ್ದು ದುಬೈಯಲ್ಲಿ ಉದ್ಯೋಗದಲ್ಲಿರುವ ಲೇಖಕ ಇರ್ಷಾದ್ ಮೂಡುಬಿದಿರೆ ಅವರ ಪುತ್ರಿ.