ಮಂಗಳೂರು, ಜೂ. 10: ಮಾಜಿ ಶಿಕ್ಷಣ ಸಚಿವರು, ಹಿರಿಯ ಕಾಂಗ್ರೆಸ್ ಮುಂದಾಳು, ದಿ. ದೇವರಾಜ ಅರಸ್ ಪ್ರಶಸ್ತಿ ಪುರಸ್ಕೃತರಾದ ಬಿ.ಎ. ಮೊಯಿದಿನ್ ಅವರು ಅನಾರೋಗ್ಯದಿಂದ ತನ್ನ ಮಂಗಳೂರಿನ ಮನೆಯಲ್ಲಿದ್ದು, ಅವರನ್ನು ಸಚಿವ ಯು.ಟಿ. ಖಾದರ್ ರವಿವಾರ ರಾತ್ರಿ ಭೇಟಿ ಮಾಡಿದರು.