ಮದ್ರಸ ಪರೀಕ್ಷೆ: ರಿಹಾ ರಾಜ್ಯಮಟ್ಟದಲ್ಲಿ ಪ್ರಥಮ

ಉಳ್ಳಾಲ, ಜೂ. 13: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಆಶ್ರಯದಲ್ಲಿ ನಡೆದ 2017-18ನೇ ಸಾಲಿನ ಮದ್ರಸದ ಪಬ್ಲಿಕ್ ಪರೀಕ್ಷೆಯಲ್ಲಿ ಕಿನ್ನಯ ಕುತುಬಿನಗರ ಮದ್ರಸದ 10ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ರಿಹಾ 400 ಅಂಕಗಳಲ್ಲಿ 391 ಅಂಕ ಪಡೆದು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಆಕೆ ಅಬ್ದುಸಮದ್ ಕಿನ್ಯ ಹಾಗೂ ಮುನೀರ ದಂಪತಿಯ ಪುತ್ರಿ
Next Story





