ದೇರಳಕಟ್ಟೆ ರೇಂಜ್: ಅರ್ಕಾಣ ಮದ್ರಸ ಪ್ರಥಮ
ಮಂಗಳೂರು, ಜೂ.17: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2017-18ನೇ ಸಾಲಿನ ಶೈಕ್ಷಣಿಕ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ದೇರಳಕಟ್ಟೆ ರೇಂಜ್ ಮಟ್ಟದಲ್ಲಿ ಅರ್ಕಾಣ ನೂರುಲ್ ಇಸ್ಲಾಮ್ ಮದ್ರಸದ 5ನೇ ತರಗತಿಯ ವಿದ್ಯಾರ್ಥಿನಿಯರಾದ ಸಿ.ಎಚ್. ಯಮ್ಸೀನಾ ಪ್ರಥಮ ಮತ್ತು ರಮೀಝಾ ದ್ವಿತೀಯ ಹಾಗೂ 7ನೇ ತರಗತಿಯ ವಿದ್ಯಾರ್ಥಿನಿಯರಾದ ಸಫೀನಾ ಪ್ರಥಮ ಹಾಗೂ ಮುನೀಶಾ ಬಾನು ದ್ವಿತೀಯ ಸ್ಥಾನಗಳನ್ನು ಪಡೆದಿದ್ದಾರೆ.
Next Story





