ಜೂ.20ರಂದು ಉಡುಪಿ ಜುಮಾ ಮಸೀದಿಯಲ್ಲಿ ಧಾರ್ಮಿಕ ಉಪನ್ಯಾಸ
ಉಡುಪಿ, ಜೂ.18: ಇಂಡಿಯನ್ ಮುಸ್ಲಿಮ್ ಅಸೋಸಿಯನ್ ಕುವೈತ್ ಇದರ ಉಪಾಧ್ಯಕ್ಷ ಹಾಗೂ ಇಸ್ಲಾಮಿ ವಿದ್ವಾಂಸ, ಉಪನ್ಯಾಸಕ ಬಿ.ಎಸ್. ಶಫುದ್ದೀನ್ ಜೂ.20ರಂದು ಮಗ್ರಿಬ್ ನಮಾಝ್ ನಂತರ ಉಡುಪಿಯ ಜುಮಾ ಮಸೀದಿಯಲ್ಲಿ ‘ಇಸ್ಲಾಮಿನಲ್ಲಿ ಮಿತವಾದ’ ಎಂಬ ವಿಷಯದ ಕುರಿತು ಭಾಷಣ ಮಾಡಲಿರುವರು ಎಂದು ಉಡುಪಿಯ ಜಮಾಅತೆ ಇಸ್ಲಾಮಿ ಸ್ಥಾನೀಯ ಅಧ್ಯಕ್ಷ ಡಾ. ಅಬ್ದುಲ್ ಆಝೀಝ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story