ರಾಸ್ಟಾವ್ ಆನ್ ಡಾನ್, ಜೂ.20: ಸೌದಿ ಅರೇಬಿಯಾ ವಿರುದ್ಧ ಫಿಫಾ ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಉರುಗ್ವೆ 1-0 ಅಂತರದಲ್ಲಿ ಜಯ ಗಳಿಸಿದೆ. ಉರುಗ್ವೆಯ ಸ್ಟಾರ್ ಲೂಯಿಸ್ ಸುಯರೆಝ್ 23ನೇ ನಿಮಿಷದಲ್ಲಿ ದಾಖಲಿಸಿದ ಗೋಲು ಉರುಗ್ವೆ ತಂಡಕ್ಕೆ ಗೆಲುವು ತಂದುಕೊಟ್ಟಿದೆ.