ಫುಟ್ಬಾಲ್ ವಿಶ್ವಕಪ್: ಬ್ರೆಝಿಲ್‌ಗೆ ಜಯ

ಸೈಂಟ್ ಪೀಟರ್ಸ್‌ಬರ್ಗ್, ಜೂ.22: ಫಿಫಾ ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಬ್ರೆಝಿಲ್ 2-0 ಅಂತರದಲ್ಲಿ ಜಯ ಗಳಿಸಿದೆ.
ಇಂಜುರಿ ಟೈಮ್‌ನಲ್ಲಿ ಫಿಲಿಪ್ ಕುಟಿನೊ (90+1) ಮತ್ತು ನೇಮರ್(90+7) ಗಳಿಸಿದ ಗೋಲು ನೆರವಿನಲ್ಲಿ ಬ್ರೆಝಿಲ್ ಮೊದಲ ಜಯ ದಾಖಲಿಸಿತು.
ಸ್ವಿಟ್ಝರ್ಲೆಂಡ್ ಮತ್ತು ಬ್ರೆಝಿಲ್ ತಂಡಗಳ ನಡುವಿನ ಮೊದಲ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿತ್ತು.
Next Story





