ಉಡುಪಿ, ಜೂ.22: ಸಾದಿಕ್ (28) ಎಂಬವರು ಜೂ. 3ರಂದು ಸಂಜೆ ಯಡ್ತಾಡಿ ಗ್ರಾಮದ ಸಾಬರಕಟ್ಟೆ ಕಳಾಂಗಡಿ ಸರ್ಕಲ್ನಿಂದ ನಾಪತ್ತೆಯಾಗಿ ದ್ದಾರೆ.
5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ , ಕನ್ನಡ ,ತುಳು, ಉರ್ದು ಭಾಷೆ ಬಲ್ಲವರಾಗಿದ್ದಾರೆ. ಇವರ ಪತ್ತೆಯಾದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.