ಎಸ್‌ಡಿಪಿಐ ಮಂಗಳೂರು ದಕ್ಷಿಣ ಕ್ಷೇತ್ರ ಸಮಿತಿಗೆ ಆಯ್ಕೆ
ಮಂಗಳೂರು, ಜೂ.23: ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂತರಿಕ ಚುನಾವಣೆಯು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆಯಿತು.
ಚನಾವಣಾಧಿಕಾಗಳಾಗಿ ಶಾಹುಲ್ ಎಸ್.ಎಚ್ ಹಾಗು ಕಲಂದರ್ ಪರ್ತಿಪ್ಪಾಡಿ ಕಾರ್ಯನಿರ್ವಹಿಸಿದ್ದರು.
ನೂತನ ಅಧ್ಯಕ್ಷರಾಗಿ ಸುಹೈಲ್ ಖಾನ್, ಕಾರ್ಯದರ್ಶಿಯಾಗಿ ಅಬೂಬಕರ್ ಕಣ್ಣೂರು, ಉಪಾಧ್ಯಕ್ಷರಾಗಿ ಸಿದ್ದೀಕ್ ಬೆಂಗರೆ, ಜೊತೆ ಕಾರ್ಯದರ್ಶಿಯಾಗಿ ಲತೀಫ್ ಬರ್ವ, ಕೋಶಾದಿಕಾರಿ ಶಮುನ್ ಪಾಂಡೇಶ್ವರ, ಸದಸ್ಯರಾಗಿ ಇಕ್ಬಾಲ್ ಕಣ್ಣೂರ್, ಬಶೀರ್ ಬಜಾಲ್, ಇಕ್ಬಾಲ್ ಕೆತ್ತಿಕಲ್, ನೌಫಲ್ ಕುದ್ರೊಳಿ ಆಯ್ಕೆಯಾದರು. ಅಮೀನ್ ಮಂಗಳೂರು ಸ್ವಾಗತಿಸಿದರು.
Next Story





