ತವರಿಗೆ ಬಂದ ಜೂನಿಯರ್ ಚೆಸ್ ಗ್ರಾಂಡ್‌ಮಾಸ್ಟರ್
ಭಾರತದ ಕಿರಿಯ ಚೆಸ್ ಗ್ರಾಂಡ್‌ಮಾಸ್ಟರ್ ರಮೇಶ್‌ಬಾಬು ಪ್ರಜ್ಞಾನಂದನನ್ನು ಮಂಗಳವಾರ ಚೆನ್ನೈನ ವಿಮಾನನಿಲ್ದಾಣದಲ್ಲಿ ತಾಯಿ ನಾಗಲಕ್ಷ್ಮೀ ಸ್ವಾಗತಿಸಿದ ಕ್ಷಣ. ಈ ಸಂದರ್ಭದಲ್ಲಿ ಪ್ರಜ್ಞಾನಂದನ ತಂದೆ ಹಾಗೂ ಸಹೋದರಿ ಜೊತೆಗಿದ್ದರು. 12ರ ಹರೆಯದ ಪ್ರಜ್ಞಾನಂದ ಇತ್ತೀಚೆಗೆ ಚೆಸ್ ಗ್ರಾಂಡ್‌ಮಾಸ್ಟರ್ ಪಟ್ಟ ಅಲಂಕರಿಸಿದ ದೇಶದ ಮೊದಲ ಹಾಗೂ ವಿಶ್ವದ ಎರಡನೇ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದಾನೆ
Next Story





