Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಪಾಯದ ಅಂಚಿನಲ್ಲಿ ಜಾಲಿಕೋಡಿ...

ಅಪಾಯದ ಅಂಚಿನಲ್ಲಿ ಜಾಲಿಕೋಡಿ ಕಾಲ್ಸೇತುವೆ; ಪ್ರಾಣಭೀತಿಯಲ್ಲಿರುವ ಗ್ರಾಮಸ್ಥರು

ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆ

ವಾರ್ತಾಭಾರತಿವಾರ್ತಾಭಾರತಿ28 Jun 2018 1:02 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share

ಭಟ್ಕಳ, ಜೂ. 28:  ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿ ಮಜಿರೆಯಲ್ಲಿನ ಕಾಲುಸಂಕವೂ (ಕಾಲ್ಸೇತು) ಅಪಾಯಕಾರಿ ರೀತಿಯಲ್ಲಿದ್ದು, ಇಲ್ಲಿನ ಸ್ಥಳಿಯರು ಮಳೆಗಾಲದಲ್ಲಿ  ಈ ಭಾಗದ ಗ್ರಾಮಸ್ಥರು ಪ್ರಾಣಭೀತಿಯನ್ನು ಎದುರಿಸುವಂತಾಗಿದೆ.

ಕಾಲು ಸಂಕದ ಅಕ್ಕಪಕ್ಕ ಹಾಕಲಾಗುವ ತಡೆಕಂಬ(ಕಟ್ಟೆ)ವನ್ನು ನಿರ್ಮಾಣವಾದ ದಿನದಿಂದಲೂ ಹಾಕದೇ 10 ವರ್ಷ ಕಳೆದಿದ್ದು, ಈಗ ಅಪಾಯಕಾರಿ ಕಾಲುಸಂಕಕ್ಕೆ ಇಲ್ಲಿನ ಸ್ಥಳಿಯರು ಶೀಘ್ರದಲ್ಲಿ ಪಂಚಾಯತ್ ತಡೆಕಂಬ (ಕಟ್ಟೆ)ವನ್ನು ಹಾಕಿಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಕಳೆದ 10ವರ್ಷದ ಹಿಂದೆ ಇಲ್ಲಿನ ಸ್ಥಳಿಯ ನಿವಾಸಿಗರು ಇಲಾಖೆ ಹಾಗೂ ಪಂಚಾಯತ್ ಎದುರು ಸೇರಿ ಪತ್ರಿಭಟಿಸಿ ಜಾಲಿಕೋಡಿಯಲ್ಲಿ ಜನರು ತಿರುಗಾಡುವ ಕಾಲು ಸಂಕವನ್ನು ನಿರ್ಮಿಸಿಕೊಂಡಿದ್ದರು. ಪ್ರತಿಭಟನೆಗೆ ಹೆದರಿ ಜಾಲಿ ಪಂಚಾಯತ್ ಹಾಗೂ ಇಲಾಖೆ ಅಂದು ಕಾಲುಸಂಕವನ್ನು ನಿರ್ಮಾಣ ಮಾಡಿಕೊಟ್ಟಿತ್ತು. ಆದರೆ ನಿರ್ಮಾಣದ ವೇಳೆ ಬೇಜವಾಬ್ದಾರಿ ಕಾಮಗಾರಿ ನಡೆಸಿ ಕಾಲು ಸಂಕದಲ್ಲಿ ತಿರುಗಾಡಲು ಹಾಕಲಾಗುವ ತಡೆಕಂಬ (ಕಟ್ಟೆ)ವನ್ನೇ ನಿರ್ಮಿಸದೇ ಕೇವಲ ಸರಳುಗಳನ್ನು ಹಾಕಿ ಹಾಗೆ ಬಿಟ್ಟಿದ್ದರು. ಬಳಿಕ ಅದನ್ನು ಕಿಡಿಗೇಡಿಗಳು ಕಿತ್ತು ಇನ್ನಷ್ಟು ಅಪಾಯಕಾರಿ ಕಾಲುಸಂಕವನ್ನಾಗಿಸಿದ್ದರು. ಈ ಬಗ್ಗೆ ಇಲ್ಲಿನ ಸ್ಥಳಿಯರು ಅಂದಿನಿಂದ ಪಂಚಾಯತಗೆ ಅಸಮರ್ಪಕ ಕಾಲು ಸಂಕ ನಿರ್ಮಾಣ ಮಾಡಿಕೊಡುವಂತೆ ಮನವಿಯನ್ನು ಸಲ್ಲಿಸಿದ್ದರು ಎಂದು ಈ ವೇಳೆ ಸ್ಥಳೀಯರು ತಿಳಿಸಿದ್ದಾರೆ. 

ಈ ಹಿಂದೆ ಇದ್ದ ಜಾಲಿ ಗ್ರಾಮ ಪಂಚಾಯತ್ ಈಗ ಮೇಲ್ದರ್ಜೆಗೆರಿಸಿ ಪಟ್ಟಣ ಪಂಚಾಯತ ಆಗಿದ್ದು ಇಲ್ಲಿನ ಜನರು ಇನ್ನೂ ಕಾಲು ಸಂಕದ ಮೇಲೆ ಭಯದಲ್ಲಿಯೇ ತಿರುಗಾಡುವಂತಾಗಿದೆ. ಕಾಲುಸಂಕ ಆಚೆ ಕಡೆಯಲ್ಲಿ ಒಂದು ಅಂಗನವಾಡಿ ಕೇಂದ್ರವಿದ್ದು, ಚಿಕ್ಕ ಮಕ್ಕಳು ಪ್ರತಿನಿತ್ಯ ಇದೇ ಕಾಲು ಸಂಕದ ಮಾರ್ಗವಾಗಿ ಮನೆಗೆ ತೆರಳುತ್ತಾರೆ. ಸಾಮಾನ್ಯವಾಗಿ ದೊಡ್ಡವರಿಗೆ ಅಪಾಯಕಾರಿ ಕಾಲು ಸಂಕದಲ್ಲಿ ತಿರುಗಾಟುವುದ ಕಷ್ಟ ಸಾಧ್ಯವಾಗಿದ್ದು, ಇನ್ನು ಚಿಕ್ಕ ಮಕ್ಕಳು ಹೇಗೆ ತಾನೇ ಸಂಚರಿಸಲು ಸಾಧ್ಯ ಎನ್ನುವುದು ಸ್ಥಳಿಯರ ಪ್ರಶ್ನೆಯಾಗಿದೆ.

ಸ್ಥಳಿಯ ನಿವಾಸಿ ಅನಂತ ಮಂಜು ನಾಯ್ಕ ಮಾತನಾಡಿದ್ದು ‘ ಈ ಹಿಂದೆ ಈ ಕಾಲು ಸಂಕ ನಿರ್ಮಾಣದ ವೇಳೆಯಲ್ಲಿ ಸ್ಥಳಿಯರೆಲ್ಲ ಸೇರಿ ಪಂಚಾಯತ್ ಎದುರು ಪ್ರತಿಬಟನೆ ಮಾಡಿ ಆ ಮೂಲಕ ಕಾಲುಸಂಕ ನಿರ್ಮಾಣ ಮಾಡಿದ್ದರು. ಆದರೆ ಮೇಲ್ದರ್ಜೇಗೇರಿದ ನಂತರ ಪಂಚಾಯತ್‍ನಿಂದ ಕಾಲು ಸಂಕದ ತಡೆ ಕಂಬವನ್ನು ನಿರ್ಮಿಸಲು 10 ವರ್ಷವಾದರೂ ಆಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಭಾಗದ ಜನರಿಗೆ ಕಾಲು ಸಂಕವೇ ಮಾರ್ಗವಾಗಿದ್ದು, ಈ ಬಗ್ಗೆ ಮತ್ತೆ ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡುವದರೊಳಗೆ ಪಂಚಾಯತ್ ಎಚ್ಚೆತ್ತು ಸಂಕದ ತಡೆ ಕಂಬವನ್ನು ನಿರ್ಮಿಸಿಕೊಡ ಬೇಕೆಂದುಆಗ್ರಹಿಸಿದರು.

ಪಂಚಾಯತ್‍ಗೆ ಮನವಿ ಮಾಡಿ ರೋಸಿ ಹೋದ ಸ್ಥಳಿಯರು ಇನ್ನು ಕೊನೆಯ ಅಸ್ತ್ರವಾಗಿ ಪಟ್ಟಣ ಪಂಚಾಯತಗೆ ಬೀಗ ಜಡಿದು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X