ಜೂ.29: ಕೊಲ್ಯದಲ್ಲಿ ಈದ್ ಸೌಹಾದರ್ ಕೂಟ
ಮಂಗಳೂರು, ಜೂ.28: ಸಮೀಪದ ಕೊಲ್ಯ ಗಟ್ಟಿ ಸಮಾಜದಲ್ಲಿ ಜೂ.29ರಂದು ಸಂಜೆ 4:30ಕ್ಕೆ ಸದ್ಭಾವನಾ ವೇದಿಕೆ ವತಿಯಿಂದ ಈದ್ ಸೌಹಾದರ್ ಕೂಟವನ್ನು ಹಮ್ಮಿಕೊಳ್ಳಲಾಗಿದೆ.
ಸೌಹಾರ್ದ ಕೂಟದಲ್ಲಿ ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ ಖಾದರ್, ಸಾಂದೀಪನಿ ಸಾಧನಾಶ್ರಮ ಕ್ಷೇತ್ರ ಕೇಮಾರುವಿನ ವಿಠಲ ದಾಸ ಸ್ವಾಮೀಜಿ, ಬಬ್ಬುಕಟ್ಟೆ ನಿತ್ಯಾಧರ್ ಚರ್ಚ್ ಧರ್ಮಗುರು ಫಾ.ಎಲಿಯಾಸ್ ಡಿಸೋಜ, ಮುಹಮ್ಮದ್ ಕುಂಞಿ, ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





