ಮುಂಬೈ ವಿಮಾನ ಪತನ
ಮುಂಬೈಯ ಘಾಟ್‌ಕೋಪರ್‌ನಲ್ಲಿ ಗುರುವಾರ ಸಣ್ಣ ಚಾರ್ಟರ್ಡ್ ವಿಮಾನವೊಂದು ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದ್ದು,ಐವರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಇಂಜಿನಿಯರ್‌ಗಳು ಹಾಗೂ ಓರ್ವ ಪಾದಚಾರಿ ಮೃತರಲ್ಲಿ ಸೇರಿದ್ದಾರೆಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ಹೇಳಿಕೆಯಲ್ಲಿ ತಿಳಿಸಿದೆ.
Next Story





