ಪಬ್ಲಿಕ್ ಪರೀಕ್ಷೆ: ಮೋಂಟುಗೋಳಿ ರೇಂಜ್ ನಲ್ಲಿ ಮರಿಕ್ಕಳ ಪ್ರಥಮ

ಮೊಂಟೆಪದವು, ಜು. 4: ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕಳೆದ ಎಪ್ರಿಲ್ ನಲ್ಲಿ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಮೋಂಟುಗೋಳಿ ರೇಂಜ್ ವ್ಯಾಪ್ತಿಯ ಮದ್ರಸಗಳಲ್ಲಿ ಮರಿಕ್ಕಳ ಮದ್ರಸದ 5 ನೇ ತರಗತಿಯ ಮುಹಮ್ಮದ್ ಶಾಝಿಲ್ 519 ಅಂಕ ಪಡೆದು ಪ್ರಥಮ ಹಾಗೂ 7 ನೇ ತರಗತಿಯ ಆಯಿಷತ್ ರಾಫಿಯಾ 504 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮರಿಕ್ಕಳ ಖತೀಬ್ ಉಸ್ತಾದ್ ಅಬ್ಬಾಸ್ ಸಖಾಫಿ ಮಡಿಕೇರಿ, ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಮುಲಾರ್ ಪಟ್ಣ, ಮುಅಲ್ಲಿಂ ರಮಳಾನ್ ಮದನಿ ಹಾಗೂ ಜಮಾಅತರು, ವಿದ್ಯಾರ್ಥಿಗಳನ್ನು ಪ್ರಶಂಸಿಸಿದ್ದಾರೆ.
Next Story





