ಸಸಿಹಿತ್ಲು ಎಸ್‌ಬಿಎಸ್ ನೂತನ ಸಮಿತಿ ರಚನೆ
ಮಂಗಳೂರು, ಜು.12.ಹಝ್ರತ್ ಸೈಯದ್ ಫತಾಹ್ ವಲಿಯುಲ್ಲಾಹಿ ದರ್ಗಾದ ಅಧೀನದಲ್ಲಿ ಕಾರ್ಯಾಚರಿಸುವ ಸಸಿಹಿತ್ಲುವಿನ ಅಲ್-ರಿಫಾಯಿಯ್ಯ ಮದ್ರಸದ ವಿಧ್ಯಾರ್ಥಿಗಳ ಸಂಘಟನೆಯಾದ ‘ಸುನ್ನಿ ಬಾಲ ಸಂಘ’ದ ಸಭೆಯು ಇತ್ತೀಚೆಗೆ ಅಬ್ದುರ್ರಹ್ಮಾನ್‌ರ ಅಧ್ಯಕ್ಷತೆಯಲ್ಲಿ ಜರುಗಿತು.
ಖತೀಬ್ ಉಸ್ಮಾನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ನೂತನ ಅಧ್ಯಕ್ಷರಾಗಿ ಮುಹಮ್ಮದ್ ರಾಝಿಕ್, ಉಪಾಧ್ಯಕ್ಷರಾಗಿ ಝೈದ್ ಮುಹಮ್ಮದ್ ಆದಿಲ್, ಹಬೀಬುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಮುಜೀಬುರ್ರಹ್ಮಾನ್, ಕಾರ್ಯದರ್ಶಿಯಾಗಿ ಮುಹಮ್ಮದ್ ಮುಝಮ್ಮಿಲ್, ಕೋಶಾಧಿಕಾರಿಯಾಗಿ ಸೈಯದ್ ಅಕ್ತರ್, ಅಡಳಿತ ಸಮಿತಿ ಸದಸ್ಯರಾಗಿ ಅಮಾನ್, ತಮೀಂ, ಅಸ್ಗರ್ ಅಲಿ, ಕೋಯ ಖಲೀಫ, ಕಲಂದರ್ ಅಯ್ಕೆ ಮಾಡಲಾಯಿತು.
Next Story





