ಮಂಡ್ಯ ಜಿಲ್ಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ 123.30 ಅಡಿ ತಲುಪಿದ್ದು (ಗರಿಷ್ಠ 124.80 ಅಡಿ) ಅಣೆಕಟ್ಟಿನಿಂದ 35,000 ಕ್ಯೂಸೆಕ್ಸ್ ನೀರನ್ನು ಶನಿವಾರ ಹೊರಬಿಡಲಾಗಿದೆ.