ಇಂಜಿನಿಯರಿಂಗ್ ವಿಭಾಗದಲ್ಲಿ ಮುಹಮ್ಮದ್ ಶಾದ್ ಉನ್ನತ ಶ್ರೇಣಿ

ಉಡುಪಿ, ಜು. 23: ಮಂಗಳೂರು ಕೆಂಜಾರು ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಉಡುಪಿ ಕಡಿಯಾಳಿಯ ಮುಹಮ್ಮದ್ ಶಾದ್ ಕೆ. ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.70.05 ಅಂಕ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಸಿರಾಜುದ್ದೀನ್ ಹಾಗೂ ಅಸ್ಮತ್ ಅರಾ ದಂಪತಿ ಪುತ್ರ.
Next Story





