ಬೆಂಗಳೂರು, ಜು. 26: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ತುಮಕೂರು ಜಿಲ್ಲೆಯ ಸುರೇಶ್ ಎಚ್.ಎಲ್. (36) ಎಂಬಾತನನ್ನು ಬಂಧಿಸಿದೆ. ಗುರುವಾರ 3ನೆ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.