Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ, ಕುಂದಾಪುರ, ಸಾಲಿಗ್ರಾಮ, ಕಾರ್ಕಳ:...

ಉಡುಪಿ, ಕುಂದಾಪುರ, ಸಾಲಿಗ್ರಾಮ, ಕಾರ್ಕಳ: ಮೀಸಲಾತಿ ಪ್ರಕಟ

ವಾರ್ತಾಭಾರತಿವಾರ್ತಾಭಾರತಿ2 Aug 2018 9:34 PM IST
share

ಉಡುಪಿ ನಗರಸಭೆಗೆ ಮೀಸಲಾತಿ ಪ್ರಕಟ

ಉಡುಪಿ, ಆ.2: ಉಡುಪಿ ನಗರಸಭೆಗೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ 35 ವಾರ್ಡುಗಳ ಮೀಸಲಾತಿಯನ್ನು ಅಂತಿಮಗೊಳಿಸಿ ಕರ್ನಾಟ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

1.ಕೊಳ: ಹಿಂದುಳಿದ ವರ್ಗ(ಎ)ಮಹಿಳೆ, 2. ವಡಬಾಂಡೇಶ್ವರ: ಸಾಮಾನ್ಯ, 3.ಮಲ್ಪೆಸೆಂಟ್ರಲ್:ಹಿಂದುಳಿದ ವರ್ಗ(ಬಿ)ಮಹಿಳೆ, 4.ಕೊಡವೂರು: ಸಾಮಾನ್ಯ, 5.ಕಲ್ಮಾಡಿ:ಹಿಂದುಳಿದ ವರ್ಗ (ಎ), 6.ಮೂಡುಬೆಟ್ಟು: ಸಾಮಾನ್ಯ, 7.ಕೊಡಂಕೂರು:ಪರಿಶಿಷ್ಟ ಜಾತಿ ಮಹಿಳೆ, 8.ನಿಟ್ಟೂರು: ಹಿಂದುಳಿದ ವರ್ಗ (ಎ), 9.ಸುಬ್ರಹ್ಮಣ್ಯ ನಗರ: ಹಿಂದುಳಿದ ವರ್ಗ(ಎ) ಮಹಿಳೆ, 10. ಗೋಪಾಲಪುರ: ಸಾಮಾನ್ಯ ಮಹಿಳೆ, 11.ಕುಕ್ಕುಂಜೆ: ಸಾಮಾನ್ಯ. 12. ಕರಂಬಳ್ಳಿ: ಹಿಂದುಳಿದ ವರ್ಗ(ಎ), 13.ಮೂಡುಪೆರಂಪಳ್ಳಿ: ಸಾಮಾನ್ಯ ಮಹಿಳೆ, 14.ಸರಳೇಬೆಟ್ಟು: ಹಿಂದುಳಿದ ವರ್ಗ(ಎ) ಮಹಿಳೆ, 15.ಸೆಟ್ಟಿಬೆಟ್ಟು:ಹಿಂದುಳಿದ ವರ್ಗ (ಎ) ಮಹಿಳೆ, 16.ಪರ್ಕಳ: ಸಾಮಾನ್ಯ ಮಹಿಳೆ, 17.ಈಶ್ವರನಗರ: ಹಿಂದುಳಿದ ವರ್ಗ(ಎ), 18.ಮಣಿಪಾಲ: ಸಾಮಾನ್ಯ ಮಹಿಳೆ, 19.ಸಗ್ರಿ: ಪರಿಶಿಷ್ಟ ಪಂಗಡ ಮಹಿಳೆ, 20.ಇಂದ್ರಾಳಿ: ಪರಿಶಿಷ್ಟ ಪಂಗಡ, 21.ಇಂದಿರಾನಗರ: ಸಾಮಾನ್ಯ, 22.ಬಡಗಬೆಟ್ಟು: ಸಾಮಾನ್ಯ, 23.ಚಿಟ್ಟಾಡಿ: ಸಾಮಾನ್ಯ.

24. ಕಸ್ತೂರ್ಬಾ ನಗರ: ಪರಿಶಿಷ್ಟ ಜಾತಿ, 25.ಕುಂಜಿಬೆಟ್ಟು: ಹಿಂದುಳಿದ ವರ್ಗ(ಎ), 26.ಕಡಿಯಾಳಿ:ಸಾಮಾನ್ಯ ಮಹಿಳೆ, 27.ಗುಂಡಿಬೈಲು: ಸಾಮಾನ್ಯ , 28.ಬನ್ನಂಜೆ: ಹಿಂದುಳಿದ ವರ್ಗ (ಎ) ಮಹಿಳೆ, 29.ತೆಂಕಪೇಟೆ: ಸಾಮಾನ್ಯ ಮಹಿಳೆ, 30.ಒಳಕಾಡು:ಸಾಮಾನ್ಯ ಮಹಿಳೆ, 31:ಬೈಲೂರು: ಸಾಮಾನ್ಯ, 32: ಕಿನ್ನಿಮೂಲ್ಕಿ:ಸಾಮಾನ್ಯ ಮಹಿಳೆ, 33:ಅಜ್ಜರಕಾಡು: ಸಾಮಾನ್ಯ ಮಹಿಳೆ, 34. ಶಿರಿಬೀಡು: ಹಿಂದುಳಿದ ವರ್ಗ (ಬಿ), 35.ಅಂಬಲಪಾಡಿ: ಸಾಮಾನ್ಯ.

ಕುಂದಾಪುರ ಪುರಸಭೆಗೆ ಮೀಸಲಾತಿ ಪ್ರಕಟ

ಕುಂದಾಪುರ ಪುರಸಭೆಯ 23 ವಾರ್ಡ್‌ಗಳ ಮೀಸಲಾತಿಯನ್ನು ನಿಗದಿಪಡಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

1.ಪೆರ್ರಿ ವಾರ್ಡ್: ಹಿಂದುಳಿದ ವರ್ಗ (ಎ), 2.ಮದ್ದುಗುಡ್ಡೆ ವಾರ್ಡ್: ಸಾಮಾನ್ಯ, 3.ಈಸ್ಟ್ ಬ್ಲಾಕ್ ವಾರ್ಡ್: ಹಿಂದುಗಳಿ ವರ್ಗ (ಬಿ) ಮಹಿಳೆ, 4.ಖಾರ್ವಿಕೇರಿ ವಾರ್ಡ್: ಸಾಮಾನ್ಯ, 5.ಬಹದ್ದೂರ್ ಷಾ ವಾರ್ಡ್: ಹಿಂದುಳಿದ ವರ್ಗ (ಎ), 6.ಚಿಕ್ಕನ್‌ಸಾಲ್ ಎಡಬದಿ ವಾರ್ಡ್: ಹಿಂದುಳಿದ ವರ್ಗ(ಬಿ), 7.ಮೀನು ಮಾರ್ಕೆಟ್ ವಾರ್ಡ್: ಸಾಮಾನ್ಯ, 8.ಚಿಕ್ಕನ್ ಸಾಲ್ ಬಲಬದಿ ವಾರ್ಡ್:ಸಾಮಾನ್ಯ, 9.ಸರಕಾರಿ ಆಸ್ಪತ್ರೆ ವಾರ್ಡ್:ಹಿಂದುಳಿದ ವರ್ಗ (ಎ) ಮಹಿಳೆ, 10.ಚರ್ಚ್‌ರೋಡ್ ವಾರ್ಡ್: ಪರಿಶಿಷ್ಟ ಪಂಗಡ, 11. ಸೆಂಟ್ರಲ್ ವಾರ್ಡ್: ಸಾಮಾನ್ಯ.

 12.ವೆಸ್ಟ್ ಬ್ಲಾಕ್ ವಾರ್ಡ್: ಸಾಮಾನ್ಯ ಮಹಿಳೆ, 13.ಮಂಗಳೂರು ಟೈಲ್ಸ್ ಪ್ಯಾಕ್ಟರಿ ವಾರ್ಡ್: ಸಾಮಾನ್ಯ ಮಹಿಳೆ, 14.ಕೋಡಿ ದಕ್ಷಿಣ ವಾರ್ಡ್: ಹಿಂದುಳಿದ ವರ್ಗ (ಎ), 15.ಕೋಡಿ ಮಧ್ಯ ವಾರ್ಡ್: ಹಿಂದುಳಿದ ವರ್ಗ (ಎ) ಮಹಿಳೆ, 16. ಕೋಡಿ ಉತ್ತರ ವಾರ್ಡ್: ಸಾಮಾನ್ಯ ಮಹಿಳೆ, 17. ಟಿಟಿ ವಾರ್ಡ್: ಸಾಮಾನ್ಯ ಮಹಿಳೆ, 18.ನಾನಾ ಸಾಹೇಬ್ ವಾರ್ಡ್: ಹಿಂದುಳಿದ ವರ್ಗ (ಎ) ಮಹಿಳೆ, 19.ಜೆಎಲ್‌ಬಿ ವಾರ್ಡ್: ಪರಿಶಿಷ್ಟ ಜಾತಿ, 20.ಕುಂದೇಶ್ವರ ವಾರ್ಡ್: ಸಾಮಾನ್ಯ, 21.ಹುಂಚಾರುಬೆಟ್ಟು ವಾರ್ಡ್: ಸಾಮಾನ್ಯ, 22.ಶಾಂತಿ ನಿಕೇತನ ವಾರ್ಡ್: ಸಾಮಾನ್ಯ ಮಹಿಳೆ, 23.ಕಲ್ಲಾಗಾರ ವಾರ್ಡ್: ಸಾಮಾನ್ಯ ಮಹಿಳೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್: ಮೀಸಲಾತಿ ಪ್ರಕಟ

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 16 ವಾರ್ಡ್‌ಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

1. ಪಡುಕೆರೆ ವಾರ್ಡ್: ಹಿಂದುಳಿದ ವರ್ಗ (ಎ) ಮಹಿಳೆ, 2.ವಿಷ್ಣುಮೂರ್ತಿ ವಾರ್ಡ್: ಸಾಮಾನ್ಯ ಮಹಿಳೆ, 3.ಗೆಂಡೆಕೆರೆ ವಾರ್ಡ್: ಸಾಮಾನ್ಯ, 4. ತೋಡಕಟ್ಟು ವಾರ್ಡ್: ಹಿಂದುಳಿದ ವರ್ಗ (ಎ), 5.ಕಾರ್ತಟ್ಟು ವಾರ್ಡ್: ಸಾಮಾನ್ಯ, 6.ಮಾರಿಗುಡಿ ವಾರ್ಡ್: ಹಿಂದುಳಿದ ವರ್ಗ (ಬಿ), 7.ಪೇಟೆ ವಾರ್ಡ್: ಹಿಂದುಳಿದ ವರ್ಗ (ಎ) ಮಹಿಳೆ, 8.ಬಡಾಹೋಳಿ ವಾರ್ಡ್: ಪರಿಶಿಷ್ಟ ಜಾತಿ.

9.ಮೂಡೋಳಿ ವಾರ್ಡ್:ಸಾಮಾನ್ಯ, 10.ತೆಂಕುಹೋಳಿ ವಾರ್ಡ್: ಸಾಮಾನ್ಯ ಮಹಿಳೆ, 11.ಪಡುಹೋಳಿ ವಾರ್ಡ್: ಹಿಂದುಳಿದ ವರ್ಗ (ಎ), 12.ಭಗವತಿ ವಾರ್ಡ್: ಪರಿಶಿಷ್ಟ ಪಂಗಡ, 13.ಪಾತಾಳ ಬೆಟ್ಟು ವಾರ್ಡ್: ಸಾಮಾನ್ಯ, 14.ದೊಡ್ಮನೆಬೆಟ್ಟು ವಾರ್ಡ್: ಸಾಮಾನ್ಯ ಮಹಿಳೆ, 15.ಚೆಲ್ಲಮಕ್ಕಿ ವಾರ್ಡ್: ಸಾಮಾನ್ಯ ಮಹಿಳೆ, 16.ಯಕ್ಷಮಠ ವಾರ್ಡ್:ಸಾಮಾನ್ಯ.

ಕಾರ್ಕಳ ಪುರಸಭೆ ವಾರ್ಡ್‌ಗೆ ಮೀಸಲಾತಿ ಪ್ರಕಟ

ಕಾರ್ಕಳ ಪುರಸಭೆಯ 23 ವಾರ್ಡ್‌ಗಳಿಗೆ ಮೀಸಲಾತಿ ಯನ್ನು ನಿಗದಿ ಪಡಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

1. ಬಂಗ್ಲೆಗುಡ್ಡೆ-ಕಜೆ: ಸಾಮಾನ್ಯ, 2.ಬಂಗ್ಲೆಗುಡ್ಡೆ-ಪರನೀರು: ಪರಿಶಿಷ್ಟ ಜಾತಿ (ಮಹಿಳೆ), 3.ಪೆರ್ವಾಜೆ-ಸದ್ಭಾವನ ನಗರ: ಸಾಮಾನ್ಯ ಮಹಿಳೆ, 4.ಪೆರ್ವಾಜೆ -ಬಂಡೀಮಠ: ಹಿಂದುಳಿದ ವರ್ಗ (ಬಿ) ಮಹಿಳೆ, 5. ಸಾಲ್ಮರ-ಜರಿಗುಡ್ಡೆ: ಸಾಮಾನ್ಯ, 6.ಶ್ರೀನಿವಾಸನಗರ-ಪೆರ್ವಾಜೆ:ಸಾಮಾನ್ಯ, 7.ಪೆರ್ವಾಜೆ- ಪತ್ತೊಂಜಿಕಟ್ಟೆ: ಸಾಮಾನ್ಯ ಮಹಿಳೆ, 8.ಮಾರ್ಕೆಟ್-ಅತ್ರಿನಗರ: ಹಿಂದುಳಿದ ವರ್ಗ(ಬಿ), 9.ಬೊಬ್ಬಳ-ವಿನಾಯಕಬೆಟ್ಟು: ಹಿಂದುಳಿದ ವರ್ಗ(ಎ) ಮಹಿಳೆ, 10.ತೆಳ್ಳಾರು-ಮೆರಿಣಾಪುರ: ಪರಿಶಿಷ್ಟ ಪಂಗಡ, 11.ಅನಂತಶಯನ ಕಾಲೇಜು: ಹಿಂದುಳಿದ ವರ್ಗ(ಎ).

12. ವರ್ಣಬೆಟ್ಟು-ಗೊಮ್ಮಟಬೆಟ್ಟ: ಸಾಮಾನ್ಯ, 13.ದಾನಶಾಲೆ: ಪರಿಶಿಷ್ಟ ಜಾತಿ, 14.ಕಾಳಿಕಾಂಬ: ಹಿಂದುಳಿದ ವರ್ಗ (ಎ), 15.ಆನೆಕೆರೆ: ಸಾಮಾನ್ಯ ಮಹಿಳೆ, 16.ಮಧ್ಯಪೇಟೆ: ಹಿಂದುಳಿದ ವರ್ಗ(ಎ)ಮಹಿಳೆ, 17.ಗಾಂಧಿ ಮೈದಾನ-ಹವಾಲ್ದಾರ ಬೆಟ್ಟು:ಹಿಂದುಳಿದ ವರ್ಗ(ಎ)ಮಹಿಳೆ, 18.ಗಾಂಧಿ ಮೈದಾನ-ಅತ್ತೂರು: ಸಾಮಾನ್ಯ ಮಹಿಳೆ, 19.ಕಾಬೆಟ್ಟು- ಹಿರಿಯಂಗಡಿ: ಹಿಂದುಳಿದ ವರ್ಗ (ಎ), 20.ಕುಂಟಲ್ಪಾಡಿ-ಹಿರಿಯಂಗಡಿ: ಸಾಮಾನ್ಯ ಮಹಿಳೆ , 21.ತಾಲೂಕು ಕಚೇರಿ: ಸಾಮಾನ್ಯ, 22.ಕಾಬೆಟ್ಟು-ರೋಟರಿ:ಸಾಮಾನ್ಯ, 23. ಕಾಬೆಟ್ಟು-ಚೋಲ್ಪಾಡಿ:ಸಾಮಾನ್ಯ ಮಹಿಳೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X