Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ನನಗೆ ದರ್ಶನ್ ಅಂದ್ರೆ ಇಷ್ಟ, ಅವಳಿಗೆ...

ನನಗೆ ದರ್ಶನ್ ಅಂದ್ರೆ ಇಷ್ಟ, ಅವಳಿಗೆ ಕಷ್ಟ: ಪ್ರದೀಪ್ ಕುಮಾರ್ ಹುಸ್ಕೂರು

ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ

ವಾರ್ತಾಭಾರತಿವಾರ್ತಾಭಾರತಿ4 Aug 2018 8:55 PM IST
share
ನನಗೆ ದರ್ಶನ್ ಅಂದ್ರೆ ಇಷ್ಟ, ಅವಳಿಗೆ ಕಷ್ಟ: ಪ್ರದೀಪ್ ಕುಮಾರ್ ಹುಸ್ಕೂರು

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು ? 

ನನ್ನ ಬೆಸ್ಟ್ ಫ್ರೆಂಡ್ ಹಂಸಾ ಶ್ಯಾಮಲಾ

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? 

ನಮ್ಮ ಪರಿಚಯ ಒಂದೂವರೆ ವರ್ಷದ್ದು. ಆದರೆ ಎಷ್ಟೋ ವರ್ಷಗಳಷ್ಟು ಹಿಂದಿನ ಸ್ನೇಹದ ರೀತಿ ಎನಿಸುತ್ತಿದೆ. ನಾವು ‘ಬಿಟಿವಿ’ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವವರು. ಅಲ್ಲೇ ನಮ್ಮ ಮೊದಲ ಭೇಟಿಯಾಯಿತು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ಪರಿಚಯವಾದ ಆರಂಭದಲ್ಲಿ ಅಷ್ಟಕಷ್ಟೇ.  ಆದರೆ ಈಗ ನಮ್ಮ ಸ್ನೇಹದಲ್ಲಿ ಅಷ್ಟೇ ಗಟ್ಟಿತನವಿದೆ. ಯಾರೂ ಗುರುತಿಸದ ಅವಳ ಮುಗ್ಧತೆ ನಮ್ಮಿಬ್ಬರ ಗೆಳೆತನಕ್ಕೆ ಸಾಕ್ಷಿಯಾಯಿತು.

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?

ಬಿರಿಯಾನಿ, ಚಿಕನ್ ಅಂದ್ರೆ ಇಬ್ಬರಿಗೂ ಇಷ್ಟ. ಇಬ್ಬರಿಗೂ ಶ್ವಾನಗಳಂದ್ರೆ ಇಷ್ಟ. ಅದರಲ್ಲೂ ಆಕೆಗೆ ಇಂಡಿಯನ್  ಬ್ರೀಡ್ ಶ್ವಾನಗಳಂದ್ರೆ  ಅಚ್ಚುಮೆಚ್ಚು.  ಮನೆಯಲ್ಲಿ ಎರಡ್ಮೂರು ನಾಯಿಗಳನ್ನ ಸಾಕ್ತಿದ್ದು, ಬೀದಿ ನಾಯಿಯನ್ನ ದತ್ತು ಪಡೆದಿದ್ದಾಳೆ.  ಜೊತೆಗೆ ನನಗೂ ಸೇರಿದಂತೆ ಆತ್ಮೀಯರಿಗೆ ನಾಯಿಗಳನ್ನು ಕೊಟ್ಟಿದ್ದಾಳೆ.

► ನಿಮ್ಮ ನಡುವಿನ ವಿರೋಧಾಭಾಸಗಳು ? 

ನನಗೆ ದರ್ಶನ್ ಅಂದ್ರೆ ಇಷ್ಟ, ಅವಳಿಗೆ ಕಷ್ಟ.. ಅವಳಿಗೆ ತಮಿಳು ಚಿತ್ರ ನಟ ಸೂರ್ಯ ಇಷ್ಟ, ನನಗೆ ಅಷ್ಟಕಷ್ಟೇ..

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ? 

ಇದೇ ವಿಚಾರಗಳನ್ನ ಇಟ್ಕೊಂಡು ಪರಸ್ಪರ ಕಾಲೆಳೆದುಕೊಂಡು ರೇಗಿಸಿಕೊಳ್ತೀವಿ. ಸಣ್ಣಪುಟ್ಟ ವಿಷಯಗಳಿಗೂ ಕಿತ್ತಾಡುತ್ತೇವೆ. ಜಗಳ ಮಾಡಿದ್ದೇವೆ. ನಾವು ಬೆಸ್ಟ್ ಆಗೋಕು ಮುನ್ನ ನಮ್ಮ ಸೀನಿಯರ್ಸ್‌ಗೆ ಕಂಪ್ಲೆಂಟ್ ಕೂಡ ಮಾಡುತ್ತಿದ್ದಳು. 

► ಮೊದಲು ರಾಜಿ ಆದದ್ಯಾರು ? 

ಎಷ್ಟೇ ಜಗಳ ಆದರೂ, ಯಾರು ಕಾರಣನೋ ಅವರೇ ರಾಜಿ ಮಾಡ್ಕೋತಿವಿ... 

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ? 

ಸ್ನೇಹ ಅಂದ್ರೆ ನಂಬಿಕೆ, ಪ್ರೀತಿಗಿಂತ ಜಾಸ್ತಿ ಈ ಗೆಳೆತನ.. ನಂಬಿಕೆನೇ ಗೆಳೆತನದ ಗಟ್ಟಿತನ..

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ? 

 ನಮ್ಮಿಬ್ಬರ ಸ್ನೇಹ, ಹೊಂದಾಣಿಕೆ ನೋಡಿ ಹೊಟ್ಟೆಕಿಚ್ಚು ಪಟ್ಟವರೇ ಹೆಚ್ಚು. ಆದರೆ, ನಾವು ಪರಸ್ಪರ ಹೊಟ್ಟೆಕಿಚ್ಚು ಪಟ್ಟುಕೊಂಡಿಲ್ಲ.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?

ಸದ್ಯ, ಹುಷಾರಿಲ್ಲದೇ ಕೆಲಸಕ್ಕೆ ಬರುತ್ತಿಲ್ಲ. ತುಂಬಾ ಮಿಸ್ ಮಾಡ್ಕೋತಿದ್ದೀನಿ... ಅದಷ್ಟು ಬೇಗ ಹುಷಾರಾಗಿ ಬರಲಿ. 

-ಪ್ರದೀಪ್ ಕುಮಾರ್ ಹುಸ್ಕೂರು

ವರದಿಗಾರ, ಬಿಟಿವಿ ನ್ಯೂಸ್ ಬೆಂಗಳೂರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X