ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿದ್ದ ಆರ್ಟ್ ಗ್ಯಾಲರಿಯಲ್ಲಿ ರಾಣಿ ಅಬ್ಬಕ್ಕನ ಬದುಕಿನ ಕಥೆಯನ್ನು ಆಧರಿಸಿ ಬರೆದ ಚಿತ್ರಗಳನ್ನು ಸಚಿವೆ ಜಯಮಾಲಾ ಅವರು ಕೆಲವು ಚಿತ್ರಗಳ ಫೋಟೋಗನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದರು.