Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್...

‘ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ 2018’ ಪ್ರಶಸ್ತಿ ಪ್ರದಾನ

ವಾರ್ತಾಭಾರತಿವಾರ್ತಾಭಾರತಿ6 Aug 2018 8:20 PM IST
share
‘ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ 2018’ ಪ್ರಶಸ್ತಿ ಪ್ರದಾನ

ಮಂಗಳೂರು: ಆ 6, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ದ.ಕ ಜಿಲ್ಲೆಯ 31 ಮದ್ರಸ ವಿದ್ಯಾರ್ಥಿಗಳಿಗೆ ‘ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ 2018’ ಪ್ರಶಸ್ತಿ ಪ್ರದಾನ ಸಮಾರಂಭವು ಮರ್‍ಹೂಮ್ ಬಿ.ಎ ಮೊಹಿದಿನ್ ವೇದಿಕೆಯಲ್ಲಿ ನಡೆಯಿತು. 

ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡುತ್ತಾ, “ನಮ್ಮ ದೇಶದಲ್ಲಿ ಬೆಳೆಯಲು ನಮಗೆ ಎಲ್ಲಾ ರೀತಿಯ ಅವಕಾಶಗಳಿವೆ. ಆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ದೇಶದ ಮುಖ್ಯವಾಹಿನಿಗೆ ಬರುವಲ್ಲಿ ನಾವು ಪ್ರಯತ್ನಿಸಬೇಕು. ನಾಡಿನ ಸೇವೆಗಾಗಿ ವಿದ್ಯಾರ್ಥಿಗಳು ತಯಾರಾಗಬೇಕು” ಎಂದರು.

ಮುಖ್ಯ ಅತಿಥಿಗಳಾಗಿ ಗೂಡಿನಬಳಿ ಖತೀಬ್ ಹಾಗೂ ಮದ್ರಸ ಸಂಪನ್ಮೂಲ ವ್ಯಕ್ತಿ ಮೌಲಾನಾ ರಿಯಾಝ್ ರಹ್ಮಾನಿ, ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ, ಗ್ರೂಪ್ 4 ಆಡಳಿತ ನಿರ್ದೇಶಕ ಅಬೂಬಕ್ಕರ್, ಉದ್ಯಮಿ ಬಿ.ಎಸ್ ಬಷೀರ್ ಟಾಪ್ ಚೋಯಿಸ್, ಉಪ್ಪಿನಂಗಡಿ ಮಾಲಿಕುದ್ದೀನಾರ್ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಉದ್ಯಮಿ ಸಮದ್ ಸಾಮಣಿಗೆ, ಉದ್ಯಮಿ ಇಮ್ತಿಯಾಝ್ ಮಂಗಳೂರು, ನಂಡೆ ಪೆಂಙಳ್ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಇಂಜಿನಿಯರ್ ಮುಸ್ತಫಾ ಅಡ್ಡೂರು ಮೊದಲಾದವರು ಉಪಸ್ಥಿತರಿದ್ದರು.

ಟ್ಯಾಲೆಂಟ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ರಿಯಾಝ್ ಅಹಮದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಪ್ರಸ್ತಾವನೆಗೈದರು. ಜಸೀಮ್ ಸಜಿಪ ಧನ್ಯವಾದಗೈದರು. ಮುಹಮ್ಮದ್ ಯು.ಬಿ ಮತ್ತು ನಕಾಶ್ ಬಾಂಬಿಲ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ, ಅಬ್ದುಲ್ ಮಜೀದ್ ತುಂಬೆ ಮತ್ತು ಹುಸೈನ್ ಬಡಿಲ ಕಾರ್ಯಕ್ರಮ ಸಂಘಟನೆಯಲ್ಲಿ ಸಹಕರಿಸಿದ್ದರು.

ಕಾರ್ಯಕ್ರಮದಲ್ಲಿ ಐದನೆಯ ತರಗತಿಯ ಟಾಪ್ 10. ಏಳನೆಯ ತರಗತಿಯ ಟಾಪ್ 10. ಹತ್ತನೇ ತರಗತಿಯ ಟಾಪ್ 8 ಮತ್ತು ಹನ್ನೆರಡನೆ ತರಗತಿಯ ಟಾಪ್ 3 ಹೀಗೆ ಒಟ್ಟು 31 ಮದ್ರಸ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ನಗದು ನೀಡಿ ಅಭಿನಂದಿಸಲಾಯಿತು. 

‘ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ 2018” ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ವಿವರ

►ತರಗತಿ 5
1 ಅಶ್ನಾ ಝಿಯಾ ಹಿದಾಯತುಲ್ ಇಸ್ಲಾಂ ಮದ್ರಸ ಬೆಳ್ಳಾರೆ
2 ಯಂಸೀನಾ ನೂರುಲ್ ಇಸ್ಲಾಂ ಮದ್ರಸ, ಅರ್ಕಾನ
3 ಮುಹಮ್ಮದ್ ರಾಝಿಕ್ ಬದ್ರುಲ್ ಹುದಾ ಮದ್ರಸ, ಕಾಂಜಿಲಕೋಡಿ
4 ಆಶಿಯತ್ ನಿಹಾಲ ಅಲ್ ಮದ್ರಸತುಲ್ ಜಮಾಲಿಯ ಹಿದಾಯತ್ ನಗರ-ಅಸೈ
5 ಮುಹಮ್ಮದ್ ಶಬೀಲ್ ಮತ್‍ಲವುಲ್ ಅನ್ವಾರ್ ಮದ್ರಸ, ತಲಕ್ಕಿ
6 ಆಸಿಯಮತ್ ಝುಬೈರಾ ನೂರುಲ್ ಹುದಾ ಮದ್ರಸ ಉಕ್ಕುಡ
7 ಫಾತಿಮತ್ ಇಶ್ಮಾ ಅಲ್ ಮದ್ರಸತುಲ್ ಜಮಾಲಿಯ ಹಿದಾಯತ್ ನಗರ-ಅಸೈ
8 ನಫೀಸತ್ ರಮೀಝ ನೂರುಲ್ ಇಸ್ಲಾಂ ಮದ್ರಸ, ಅರ್ಕಾನ
9 ಮುಹಮ್ಮದ್ ರವೂಫ್ ನೂರುಲ್ ಇಸ್ಲಾಂ ಮದ್ರಸ, ಬದ್ರಿಯಾ ನಗರ, ಸುಣ್ಣಮೂಲೆ
10 ಫಾತಿಮತ್ ಸಾಲಿಮ ಅಲ್ ಮದ್ರಸತುಲ್ ಜಮಾಲಿಯ ಹಿದಾಯತ್ ನಗರ-ಅಸೈ

►ತರಗತಿ 7

1 ಆಯಿಶತ್ ಮುಬಶ್ಶಿರ ತನ್ವೀರುಲ್ ಇಸ್ಲಾಂ ಮದ್ರಸ, ಉಪ್ಪಿನಂಗಡಿ
2 ಫಾತಿಮಾ ಸೈಮಾ ಅಲ್ ಮದೀನಾ ಇಂಗ್ಲೀಷ್ ಮೀಡಿಯಂ ಮದ್ರಸ, ಮಂಜನಾಡಿ
3 ಸಫೀನ ನೂರುಲ್ ಇಸ್ಲಾಂ ಮದ್ರಸ, ಅರ್ಕಾನ
4 ಹಸೀಬಾ ಹಯಾತುಲ್ ಇಸ್ಲಾಂ ಮದ್ರಸ ಕಟ್ಟತ್ತಿಲ
5 ಖಾಸಿಹಾ ಬಾನು ಇಝ್ಝತುಲ್ ಇಸ್ಲಾಂ ಮದ್ರಸ, ಜಲಾಲಿಯ ನಗರ, ಚಾರ್ಮಾಡಿ
6 ಫಾತಿಮತ್ ಸುಹಾ ಹಯಾತುಲ್ ಇಸ್ಲಾಂ ಮದ್ರಸ ಅಗ್ರಹಾರ
7 ಫಾತಿಮತ್ ಸಂಶೀರಾ ನುಸ್ರತುಲ್ ಉಲೂಂ ಮದ್ರಸ, ಸುರಿಬೈಲ್
8 ಮುಹಮ್ಮದ್ ತಮೀಮ್ ಅನ್ವಾರುಲ್ ಉಲೂಂ ಮದ್ರಸ, ಗೋಳ್ತಮಜಲು
9 ನಫೀಸತ್ ರೈಹಾನ ಸಬೀಲು ಸಲಾಂ ಮದ್ರಸ, ಗಟ್ಟಮನೆ, ಕೆದಂಬಾಡಿ
10 ಮುನೀಶಾ ಬಾನು ನೂರುಲ್ ಇಸ್ಲಾಂ ಮದ್ರಸ, ಅರ್ಕಾನ

►ತರಗತಿ 10
1 ಫಾತಿಮತ್ ಝಕಿಯ್ಯ ಹಯಾತುಲ್ ಇಸ್ಲಾಂ ಮದ್ರಸ ಕಟ್ಟತ್ತಿಲ
2 ಫಾತಿಮಾ ರಿಹಾ ಮದ್ರಸತುಲ್ ಖುತುಬಿಯ, ಕಿನ್ಯ
3 ಫಾತಿಮತ್ ಬುಶ್ರಾ ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸ, ಬಾಳೆಪುಣಿ
4 ಫಾತಿಮ ನಸೀಫ ತಖ್ವಿಯತುಲ್ ಇಸ್ಲಾಂ ಮದ್ರಸ ಬಳ್ಳೂರುಗುಡ್ಡೆ
5 ಶಾಕಿರ ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸ, ಬಾಳೆಪುಣಿ
6 ಆಯಿಷತ್ ನಾಫಿಯಾ ತಖ್ವಿಯತುಲ್ ಇಸ್ಲಾಂ ಮದ್ರಸ ಬಳ್ಳೂರುಗುಡ್ಡೆ
7 ನಫೀಸತು ಸುಫೈರ ನೂರುಲ್ ಹುದಾ ಮದ್ರಸ ಪಾಂಡವರಕಲ್ಲು
8 ಹಾಜಿರಾ ನಿಶ್ಮಾ ನುಸ್ರತುಲ್ ಉಲೂಂ ಮದ್ರಸ, ಸುರಿಬೈಲ್

►ತರಗತಿ 12
1 ಫಾತಿಮಾ ಫಝೀಲ ಅಲ್ ಬದ್ರಿಯಾ ಮದ್ರಸ,  ಸುರತ್ಕಲ್
2 ಮೆಹರುನ್ನಿಸಾ ಅಲ್ ಮದ್ರಸತು ದೀನಿಯ್ಯ ಬೆಂಗರೆ ಕಸ್ಬಾ
3 ಅಶ್ವೀದಾ ನಾಝ್ ಅಲ್ ಮದ್ರಸತು ದೀನಿಯ್ಯ ಬೆಂಗರೆ ಕಸ್ಬಾ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X