ಕರುಣಾನಿಧಿ ನಿಧನದ ಸುದ್ದಿ ಕೇಳಿ ಇಬ್ಬರು ಡಿಎಂಕೆ ಕಾರ್ಯಕರ್ತರು ಹೃದಯಾಘಾತದಿಂದ ಮೃತ್ಯು

ಚೆನ್ನೈ. ಆ.7: ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿಯವರ ನಿಧನದ ಸುದ್ದಿ ಕೇಳಿದ ಆಘಾತದಿಂದ ನಾಗಪಟ್ಟಣಂ ಜಿಲ್ಲೆಯ ಮಯಿಲಾದುತ್ತುರೈನಲ್ಲಿ ಇಬ್ಬರು ಡಿಎಂಕೆ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶಾಂತಿ ಕಾಪಾಡುವ ಸಲುವಾಗಿ ಚೆನ್ನೈಯಲ್ಲಿ 6000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
Next Story





