ದ.ಕ. ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವತಂತ್ರೋತ್ಸವ ಆಚರಣೆ

ಮಂಗಳೂರು, ಆ. 15: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ ಧ್ವಜಾರೋಹಣಗೈದರು ಮತ್ತು ಸ್ವತಂತ್ರೋತ್ಸವದ ಸಂದೇಶವನ್ನು ನೀಡಿದರು.
ಕಾರ್ಯಧ್ಯಕ್ಷ ರಾಮ್ ಗಣೇಶ್, ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ ಸಂದೇಶವನ್ನು ನೀಡಿದರು. ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಅತ್ತಾವರ್, ಸುಶೀಲ್ ನೊರೊನ್ಹ, ಲತೀಫ್ ಒಳಚಿಲ್,ಎನ್.ಪಿ.ಪುಷ್ಪರಾಜನ್,ರಾಂ ಗಣೇಶ್, ಹಮೀದ್ ಬೇಂಗ್ರೆ, ವಿನ್ಸೆಂಟ್ ಡಿಸೋಜ, ದಿನೇಶ್, ಶ್ರೀಮತಿ ಭಾರತಿ ಪುಷ್ಪರಾಜನ್, ಚೂಡಾಮಣಿ, ಶಾಲಿನಿ ರೈ, ಕವಿತಾ, ಕುಸುಮಕ್ಕ ಉಪಸ್ಥಿತರಿದ್ದರು.
Next Story





