ಜಕಾರ್ತ: ಏಶ್ಯನ್ ಗೇಮ್ಸ್‌ನ ಮೊದಲ ದಿನವಾಗಿರುವ ರವಿವಾರ ಶೂಟಿಂಗ್‌ನ 10 ಮೀಟರ್ ಏರ್ ರೈಫಲ್ ಮಿಕ್ಸೆಡ್ ತಂಡದಲ್ಲಿ ಅಪೂರ್ವಿ ಚಾಂಡೇಲಾ ಮತ್ತು ರವಿ ಕುಮಾರ್ ಕಂಚು ಪಡೆಯುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದರು. ಅಪೂರ್ವಿ ಚಾಂಡೇಲಾ ಮತ್ತು ರವಿ ಕುಮಾರ್ ಅವರು 429.9 ಪಾಯಿಂಟ್ಸ್ ದಾಖಲಿಸಿ ಕಂಚು ಪಡೆದರು.