ಏಶ್ಯನ್ ಗೇಮ್ಸ್: ಭಾರತಕ್ಕೆ ಮೊದಲ ಸ್ವರ್ಣ ಜಕಾರ್ತ: ಏಶ್ಯನ್ ಗೇಮ್ಸ್‌ನ ಮೊದಲ ದಿನವಾಗಿರುವ ರವಿವಾರ ಕುಸ್ತಿಪಟು ಬಜರಂಗ್ ಪೂನಿಯಾ ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಪೂನಿಯಾ ಅವರು ಜಪಾನ್‌ನ ಟಕಾಟಾನಿ ಡಯಾಚಿ ವಿರುದ್ಧ 11-8 ಅಂತರದಲ್ಲಿ ಜಯಗಳಿಸಿ ಚಿನ್ನ ಪಡೆದರು.