ಚಿನ್ನ ಗೆದ್ದ ನೀರಜ್ ಐತಿಹಾಸಿಕ ಸಾಧನೆ
ಜಕಾರ್ತದಲ್ಲಿ ಸೋಮವಾರ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡ ನೀರಜ್ ಚೋಪ್ರಾ ಚಿನ್ನ ಜಯಿಸಿದ ಭಾರತದ ಮೊದಲ ಜಾವೆಲಿನ್ ಎಸೆತಗಾರ ಎನಿಸಿಕೊಂಡರು. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 9ನೇ ದಿನದ ಗೇಮ್ಸ್‌ನಲ್ಲಿ ಭಾರತ 8 ಚಿನ್ನ, 13 ಬೆಳ್ಳಿ, 20 ಕಂಚು ಸಹಿತ 41 ಪದಕ ಜಯಿಸಿ ಪದಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
Next Story





