ಮನ್‌ಜಿತ್‌ಗೆ ಚಿನ್ನ...
10ನೇ ದಿನ ಭಾರತಕ್ಕೆ 1 ಚಿನ್ನ, 6 ಬೆಳ್ಳಿ,2 ಕಂಚು
ಜಕಾರ್ತ: ಏಶ್ಯನ್ ಗೇಮ್ಸ್‌ನ ಹತ್ತನೇ ದಿನವಾಗಿರುವ ಮಂಗಳವಾರ ಪುರುಷರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಮನ್‌ಜಿತ್ ಸಿಂಗ್ ಚಿನ್ನ ಬಾಚಿಕೊಂಡಿದ್ದಾರೆ.ಮನ್‌ಜಿತ್ ಸಿಂಗ್ 1 ನಿಮಿಷ ಮತ್ತು 46.15 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಪಡೆದರು. ಮನ್‌ಜಿತ್ ಜೊತೆ ಪದಕದ ಬೇಟೆ ನಡೆಸಿದ್ದ ಜಿನ್ಸನ್ ಜಾನ್ಸನ್ (1:46.35) ಎರಡನೇ ಸ್ಥಾನದೊಂದಿಗೆ ಬೆಳ್ಳಿ ತನ್ನದಾಗಿಸಿಕೊಂಡರು. ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಚಿನ್ನ ಪಡೆಯುವಲ್ಲಿ ಮುಗ್ಗರಿಸಿದ್ದಾರೆ.
Next Story





