Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ...

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ: ಮೈಸೂರು ಮಹಾನಗರ ಪಾಲಿಕೆ ಅತಂತ್ರ

ವಾರ್ತಾಭಾರತಿವಾರ್ತಾಭಾರತಿ3 Sept 2018 8:36 PM IST
share
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ: ಮೈಸೂರು ಮಹಾನಗರ ಪಾಲಿಕೆ ಅತಂತ್ರ

ಮೈಸೂರು,ಸೆ.3: ಮೈಸೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬೆಳಿಗ್ಗಿನಿಂದಲೇ ಮತ ಎಣಿಕಾ ಕೇಂದ್ರದ ಸುತ್ತ ಫಲಿತಾಂಶ ತಿಳಿಯಲು ನೆರೆದಿದ್ದ ಜನತೆಯ ಕುತೂಹಲ ತಣಿದಿದೆ. ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18 ಇತರೆ 5, ಬಿಎಸ್ಪಿ 1 ಸ್ಥಾನವನ್ನು ಗಳಿಸುವ ಮೂಲಕ ಅತಂತ್ರ ಪರಿಸ್ಥಿತಿ ಉದ್ಭವವಾಗಿದೆ.

ಮೈಸೂರು ಮಹಾನಗರ ಪಾಲಿಕೆ ನೂತನ ಸದಸ್ಯರು: ವಾರ್ಡ್ 1 ಲಕ್ಷ್ಮಿಕಾಂತ ನಗರ-ಜೆಡಿಎಸ್ ಅಭ್ಯರ್ಥಿ- ಲಕ್ಷ್ಮಿ ಶಿವಣ್ಣ, ವಾರ್ಡ್ 2 ಮಂಚೇಗೌಡನ ಕೊಪ್ಪಲು- ಜೆಡಿಎಸ್ ಅಭ್ಯರ್ಥಿ- ಪ್ರೇಮಾ ಶಂಕರೇಗೌಡ, ವಾರ್ಡ್ 3 ಮಹದೇಶ್ವರ ಬಡಾವಣೆ -ಸ್ವತಂತ್ರ ಅಭ್ಯರ್ಥಿ ಕೆ.ವಿ.ಶ್ರೀಧರ್, ವಾರ್ಡ್ 4 ಲೋಕನಾಯಕ ನಗರ- ಸ್ವತಂತ್ರ ಅಭ್ಯರ್ಥಿ ಫೈಲ್ವಾನ್ ಶ್ರೀನಿವಾಸ್, ವಾರ್ಡ್ 5 ಕುಂಬಾರಕೊಪ್ಪಲು- ಕಾಂಗ್ರೆಸ್ ಅಭ್ಯರ್ಥಿ ಉಷಾ, ವಾರ್ಡ್ 6 ಗೋಕುಲಂ- ಜೆಡಿಎಸ್ ಅಭ್ಯರ್ಥಿ ಎಸ್ ಬಿ ಎಂ ಮಂಜು, ವಾರ್ಡ್ 7 ಮೇಟಗಳ್ಳಿ ವಾರ್ಡ್- ಜೆಡಿಎಸ್ ಅಭ್ಯರ್ಥಿ ರವೀಶ್, 8 ಬನ್ನಿಮಂಟಪ- ಕಾಂಗ್ರೆಸ್ ಅಭ್ಯರ್ಥಿ ಅಕ್ಮಲ್ ಪಾಷಾ,  ವಾರ್ಡ್ 9 ಕೆಸರೆ- ಸ್ವತಂತ್ರ ಅಭ್ಯರ್ಥಿ ಸಮೀವುಲ್ಲಾ (ಅಜ್ಜು) ವಾರ್ಡ್ 10 ರಾಜೀವ್ ನಗರ- ಕಾಂಗ್ರೆಸ್ ಅಭ್ಯರ್ಥಿ ಅನ್ವರ್ ಬೇಗ್

ವಾರ್ಡ್ 11- ಶಾಂತಿನಗರ(ಮಾದೇವಪುರ ರೋಡ್) ಕಾಂಗ್ರೆಸ್ ಅಭ್ಯರ್ಥಿ ಪುಷ್ಪಲತಾ ಜಗನ್ನಾಥ್, ವಾರ್ಡ್ 12 ಶಾಂತಿನಗರ ಕಾಂಗ್ರೆಸ್ ಅಭ್ಯರ್ಥಿ ಅಯಾಜ್ ಪಾಷಾ, ವಾರ್ಡ್ 13 ಉದಯಗಿರಿ- ಕಾಂಗ್ರೆಸ್ ಅಭ್ಯರ್ಥಿ ಅಯೂಬ್ ಖಾನ್, ವಾರ್ಡ್ 14 ಸತ್ಯನಗರ ಜೆಡಿಎಸ್ ಸವೂದ್ ಖಾನ್, ವಾರ್ಡ್ 15 ರಾಜೇಂದ್ರ ನಗರ- ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಚಂದ್ರ ಆಯ್ಕೆಯಾಗಿದ್ದಾರೆ.

ವಾರ್ಡ್ 16 ಸುಭಾಷ್ ನಗರ- ಕಾಂಗ್ರೆಸ್ ಅಭ್ಯರ್ಥಿ ಎ.ಆರೀಫ್ ಹುಸೇನ್, ವಾರ್ಡ್ 17 ಬನ್ನಿಮಂಟಪ- ಜೆಡಿಎಸ್ ಅಭ್ಯರ್ಥಿ ರೇಷ್ಮಾ ಬಾನು, ವಾರ್ಡ್ 18 ಯಾದವಗಿರಿ- ಬಿಜೆಪಿ ಅಭ್ಯರ್ಥಿ ಗುರುವಿನಾಯಕ, ವಾರ್ಡ್ 19 ಜಯಲಕ್ಷ್ಮಿಪುರಂ/ವಿವಿ ಮೊಹಲ್ಲಾ- ಜೆಡಿಎಸ್ ಅಭ್ಯರ್ಥಿ ಭಾಗ್ಯ, ವಾರ್ಡ್ 20 ವಿಜಯನಗರ- ಬಿಜೆಪಿ ಅಭ್ಯರ್ಥಿ  ಎಂ.ಯು.ಸುಬ್ಬಯ್ಯ, ವಾರ್ಡ್ 21 ಗಂಗೋತ್ರಿ ಬಿಜೆಪಿ ಅಭ್ಯರ್ಥಿ ವೇದಾವತಿ, ವಾರ್ಡ್ 22 ಪಡುವಾರಹಳ್ಳಿ- ಜೆಡಿಎಸ್ ಅಭ್ಯರ್ಥಿ ನಮ್ರತಾ ರಮೇಶ್, ವಾರ್ಡ್ 23 ಸುಬ್ಬರಾಯನಕೆರೆ- ಬಿಜೆಪಿ ಅಭ್ಯರ್ಥಿ ಪ್ರಮೀಳಾ ಸುರೇಶ್, ವಾರ್ಡ್ 24 ಮಂಡಿಮೊಹಲ್ಲಾ- ಜೆಡಿಎಸ್ ಅಭ್ಯರ್ಥಿ ಸಿ. ರಮೇಶ್, ವಾರ್ಡ್ 25 ತಿಲಕ್ ನಗರ-ಬಿಜೆಪಿ ಅಭ್ಯರ್ಥಿ ರಂಗಸ್ವಾಮಿ, ವಾರ್ಡ್ 26 ಮೀನಾ ಬಜಾರ್- ಜೆಡಿಎಸ್ ಅಭ್ಯರ್ಥಿ ತಸ್ನಿಮ್, ವಾರ್ಡ್ 27 ವೀರನಗೆರೆ- ಜೆಡಿಎಸ್ ಅಭ್ಯರ್ಥಿ ಮೊಹಮ್ಮದ್ ರಫೀಕ್, ವಾರ್ಡ್ 28 ಗಾಂಧಿನಗರ- ಬಿಜೆಪಿ ಅಭ್ಯರ್ಥಿ ಡಾ.ಅಶ್ವಿನಿ ಶರತ್, ವಾರ್ಡ್ 29 ಎನ್.ಆರ್.ಮೊಹಲ್ಲಾ- ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಅಸಾದುಲ್ಲಾ,  ವಾರ್ಡ್ 30 ಕ್ಯಾತಮಾರನಹಳ್ಳಿ- ಬಿಜೆಪಿ ಅಭ್ಯರ್ಥಿ ಉಷಾ ಎನ್.ನಾರಾಯಣ ಲೋಲಪ್ಪ

ವಾರ್ಡ್ 31 ಕೆ.ಎನ್.ಪುರ- ಶಫಿ ಅಹ್ಮದ್, ವಾರ್ಡ್ 32 ಗೌಸಿಯಾನಗರ ಎ ಬ್ಲಾಕ್- ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ. ಶಾಂತಕುಮಾರಿ, ವಾರ್ಡ್ 33 ಅಜೀಜ್ ಸೇಠ್ ನಗರ- ಬಶೀರ್ ಅಹ್ಮದ್, ವಾರ್ಡ್ 34 ಕಲ್ಯಾಣಗಿರಿ- ಕಾಂಗ್ರೆಸ್ ಅಭ್ಯರ್ಥಿ ಹಾಜಿರಾ ಸೀಮಾ, ವಾರ್ಡ್ 35 ಸಾತಗಳ್ಳಿ- ಬಿಜೆಪಿ ಅಭ್ಯರ್ಥಿ ಸಾತ್ವಿಕ ಎಂ ವಿಜಯಿಯಾಗಿದ್ದಾರೆ.

ವಾರ್ಡ್ 36 ಯರಗನಹಳ್ಳಿ- ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ, ವಾರ್ಡ್ 37 ರಾಘವೇಂದ್ರ ನಗರ- ಜೆಡಿಎಸ್ ಅಭ್ಯರ್ಥಿ  ಅಶ್ವಿನಿ ಅನಂತು, ವಾರ್ಡ್ 38 ಗಿರಿಯಾ ಭೋವಿ ಪಾಳ್ಯ- ಕಾಂಗ್ರೆಸ್ ಅಭ್ಯರ್ಥಿ ಸಿ.ಶ್ರೀಧರ್, ವಾರ್ಡ್ 39 ಗಾಯತ್ರಿಪುರಂ- ಕಾಂಗ್ರೆಸ್ ಅಭ್ಯರ್ಥಿ ಸತ್ಯರಾಜ್, ವಾರ್ಡ್ 40 ಲಷ್ಕರ್ ಮೊಹಲ್ಲಾ- ಬಿಜೆಪಿ ಅಭ್ಯರ್ಥಿ ಎಂ.ಸತೀಶ್, ವಾರ್ಡ್ 41 ದೇವರಾಜ ಮೊಹಲ್ಲಾ- ಜೆಡಿಎಸ್ ಅಭ್ಯರ್ಥಿ ಆರ್.ನಾಗರಾಜು, ವಾರ್ಡ್ 42 ಕೆ.ಜಿ.ಕೊಪ್ಪಲು- ಸ್ವತಂತ್ರ ಅಭ್ಯರ್ಥಿ ಶಿವಕುಮಾರ್ ಎಂ, ವಾರ್ಡ್ 43 ಟಿ.ಕೆ.ಬಡಾವಣೆ- ಕಾಂಗ್ರೆಸ್ ಅಭ್ಯರ್ಥಿ ಜಿ.ಗೋಪಿ, ವಾರ್ಡ್ 44 ಜನತಾ ನಗರ- ಜೆಡಿಎಸ್ ಅಭ್ಯರ್ಥಿ ಸವಿತಾ ಸುರೇಶ್, ವಾರ್ಡ್ 45 ಶಾರದಾ ದೇವಿ ನಗರ- ಜೆಡಿಎಸ್ ಅಭ್ಯರ್ಥಿ ನಿರ್ಮಲ ಕೆ, ವಾರ್ಡ್ 46 ದಟ್ಟಗಳ್ಳಿ ಬಿಜೆಪಿ ಅಭ್ಯರ್ಥಿ ಎಂ.ಲಕ್ಷ್ಮಿ, ವಾರ್ಡ್47 ಕುವೆಂಪುನಗರ- ಬಿಜೆಪಿ ಅಭ್ಯರ್ಥಿ ಶಿವಕುಮಾರ್, ವಾರ್ಡ್ 48 ಜಯನಗರ- ಜೆಡಿಎಸ್ ಅಭ್ಯರ್ಥಿ ಶೋಭಾ ಎಂ.ಎಸ್, ವಾರ್ಡ್ 49 ಲಕ್ಷ್ಮಿಪುರಂ- ಬಿಜೆಪಿ ಅಭ್ಯರ್ಥಿ ಸೌಮ್ಯಾ ಎನ್, ವಾರ್ಡ್ 50 ಸುಣ್ಣದಕೇರಿ- ಕಾಂಗ್ರೆಸ್ ಅಭ್ಯರ್ಥಿ ಲೋಕೇಶ್ ವಿ, ವಾರ್ಡ್ 51 ಅಗ್ರಹಾರ- ಬಿಜೆಪಿ ಅಭ್ಯರ್ಥಿ ಬಿ.ವಿ.ಮಂಜುನಾಥ್, ವಾರ್ಡ್ 52 ಇಟ್ಟಿಗೆಗೂಡು- ಬಿಜೆಪಿ ಅಭ್ಯರ್ಥಿ ಛಾಯಾ ದೇವಿ ಎಂ, ವಾರ್ಡ್ 53 ಕುರುಬಾರಹಳ್ಳಿ- ಬಿಜೆಪಿ ಅಭ್ಯರ್ಥಿ ಜಿ.ರೂಪಾ, ವಾರ್ಡ್ 54 ಗುಂಡೂರಾವ್ ನಗರ- ಕಾಂಗ್ರೆಸ್ ಅಭ್ಯರ್ಥಿ ಪುಟ್ಟಲಿಂಗಮ್ಮ ಗೆಲುವು ಸಾಧಿಸಿದ್ದಾರೆ.

ವಾರ್ಡ್ 55 ಚಾಮುಂಡಿಪುರಂ- ಸ್ವತಂತ್ರ ಅಭ್ಯರ್ಥಿ ಮಾ.ವಿ.ರಾಂಪ್ರಸಾದ್, ವಾರ್ಡ್ 56 ಕೃಷ್ಣಮೂರ್ತಿ ಪುರಂ- ಬಿಎಸ್ಪಿ ಅಭ್ಯರ್ಥಿ ಬೇಗಂ ಉರೂಫ್ ಪಲ್ಲವಿ, ವಾರ್ಡ್ 57 ಕುವೆಂಪುನಗರ(ಸಿಐಟಿಬಿ) ಬಿಜೆಪಿ ಅಭ್ಯರ್ಥಿ ಎಂ.ಸಿ. ರಮೇಶ್, ವಾರ್ಡ್ 58 ರಾಮಕೃಷ್ಣನಗರ- ಬಿಜೆಪಿ ಅಭ್ಯರ್ಥಿ ಶರತ್ ಕುಮಾರ್, ವಾರ್ಡ್ 59 ಕುವೆಂಪುನಗರ ಎಂ ಬ್ಲಾಕ್ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ, ವಾರ್ಡ್ 60 ಅಶೋಕಪುರಂ- ಕಾಂಗ್ರೆಸ್ ಅಭ್ಯರ್ಥಿ ಭುವನೇಶ್ವರಿ ಬಿ, ವಾರ್ಡ್ 61 ವಿದ್ಯಾರಣ್ಯಪುರಂ- ಕಾಂಗ್ರೆಸ್ ಅಭ್ಯರ್ಥಿ ಶೋಭಾ ಸುನಿಲ್, ವಾರ್ಡ್ 62 ವಿಶ್ವೇಶ್ವರನಗರ- ಬಿಜೆಪಿ ಅಭ್ಯರ್ಥಿ ಶಾಂತಮ್ಮ ವಡಿವೇಲು, ವಾರ್ಡ್ 63 ಜೆ.ಪಿ.ನಗರ- ಬಿಜೆಪಿ ಅಭ್ಯರ್ಥಿ ಶಾರದಮ್ಮ ಎಂ, ವಾರ್ಡ್ 64 ಅರವಿಂದ ನಗರ ಬಿಜೆಪಿ ಅಭ್ಯರ್ಥಿ ಚಂಪಕ, ವಾರ್ಡ್ 65 ಶ್ರೀರಾಂಪುರಂ- ಬಿಜೆಪಿ ಅಭ್ಯರ್ಥಿ ಗೀತಾಶ್ರೀ ಯೋಗಾನಂದ ಗೆಲುವು ಸಾಧಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X