Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾರ್ಕಳ ಪುರಸಭೆ: ಬಿಜೆಪಿ-ಕಾಂಗ್ರೆಸ್...

ಕಾರ್ಕಳ ಪುರಸಭೆ: ಬಿಜೆಪಿ-ಕಾಂಗ್ರೆಸ್ ಸಮಬಲ; ಪಕ್ಷೇತರ ನಿರ್ಣಾಯಕ

ವಾರ್ತಾಭಾರತಿವಾರ್ತಾಭಾರತಿ4 Sept 2018 8:32 PM IST
share

ಉಡುಪಿ, ಸೆ.4: ಕಾರ್ಕಳ ಪುರಸಭೆಯ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಸಮಬಲದ ಹೋರಾಟ ಕಂಡುಬಂದಿದ್ದು, ಗೆದ್ದಿರುವ ಏಕೈಕ ಪಕ್ಷೇತರ ಅಭ್ಯರ್ಥಿ ನಿರ್ಣಾಯಕರಾಗಿದ್ದಾರೆ. ಆದರೆ ಶಾಸಕರು ಹಾಗೂ ಸಂಸದರ ಮತಗಳಿಂದ ಬಿಜೆಪಿ ಅಧಿಕಾರ ಸ್ಥಾನಕ್ಕೇರುವುದು ಖಾತ್ರಿಯಾಗಿದೆ.

ಕಳೆದ ಸಲದಂತೆ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಸ್ಥಾನಗಳನ್ನು ಗೆದ್ದುಕೊಂಡಿವೆ. ಒಂದು ಸ್ಥಾನದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಸ್ಪರ್ಧಿಸಿದ ಲಕ್ಷ್ಮೀನಾರಾಯಣ ಮಲ್ಯ ಜಯ ಗಳಿಸಿದ್ದಾರೆ. ಫಲಿತಾಂಶ ಹೀಗಿದೆ.

1. ಬಂಗ್ಲೆಗುಡ್ಡೆ-ಕಜೆ(ಸಾಮಾನ್ಯ): ಅಶ್ಪಕ್ ಅಹ್ಮದ್ (ಕಾ)-321, ವ್ನಿೇಶ್ ಪ್ರಸಾದ್ ಕೆ.(ಬಿ)-282, ಅಶ್ಪಕ್(ಪ)-17, ಶಬ್ಬೀರ್ ಹುಸೇನ್ (ಪ)-12. 2.ಬಂಗ್ಲೆಗುಡ್ಡೆ-ಪರನೀರು(ಪ.ಜಾತಿ ಮಹಿಳೆ): ಪ್ರತಿಮ ರಾಣೆ(ಕಾ)-381, ಮಂಜುಳ ಜಿ(ಜೆಡಿಎಸ್)-220, ರೇಣುಕಾ (ಬಿ)-200, 3.ಪೆರ್ವಾಜೆ- ಸದ್ಭಾವನ ನಗರ (ಸಾಮಾನ್ಯ ಮಹಿಳೆ): ನೀತಾ (ಬಿ)-307, ಹೇಮಾ ಸತೀಶ್(ಕಾ)-299. 4.ಪೆರ್ವಾಜೆ-ಬಂಡೀಮಠ (ಹಿಂ.ವರ್ಗ ಬಿ ಮಹಿಳೆ): ಶಶಿಕಲಾ ಪಿ.ಶೆಟ್ಟಿ (ಬಿ)- 325, ಸುಜಾತ ಶೆಟ್ಟಿ(ಕಾ)-220. 5. ಸಾಲ್ಮರ-ಜರಿಗುಡ್ಡೆ (ಸಾಮಾನ್ಯ): ಸೀತಾರಾಮ (ಕಾ)-379, ಅಕ್ಷಯ್ (ಬಿ) -242, ಸಮ್ಮರ್ ಶೇಖ್ (ಪ)-3. 6.ಶ್ರೀನಿವಾಸನಗರ- ಪೆರ್ವಾಜೆ (ಸಾಮಾನ್ಯ): ಲಕ್ಷ್ಮೀನಾರಾಯಣ ಮಲ್ಯ(ಪಕ್ಷೇತರ)-300, ಯೋಗೀಶ್ ನಾಯಕ್(ಬಿ)-168, ರಾಜೇಂದ್ರ ಪ್ರಸಾದ್(ಕಾ)-8, ದಯಾನಂದ (ಜೆಡಿಎಸ್)-5. 7.ಪೆರ್ವಾಜೆ-ಪತ್ತೊಂಜಿಕಟ್ಟೆ(ಸಾಮಾನ್ಯ ಮಹಿಳೆ): ಮಮತ (ಬಿ)-376, ಪುಷ್ಪಾ(ಕಾ)-374. 8.ಮಾರ್ಕೆಟ್-ಅತ್ರಿನಗರ(ಹಿಂ. ವರ್ಗ ಬಿ): ಶುಭದ ರಾವ್ (ಕಾ)-315, ಪ್ರಕಾ್ ರಾವ್(ಬಿ)-298.

 9.ಬೊಬ್ಬಳ-ವಿನಾಯಕಬೆಟ್ಟು(ಹಿಂ.ವರ್ಗ ಎ ಮಹಿಳೆ): ಭಾರತಿ(ಬಿ)- 366, ರೂಪ(ಕಾ)-216. 10.ತೆಳ್ಳಾರು-ಮೆರಿಣಾಪುರ (ಪ.ಪಂ.): ಕೆ.ಸೋಮನಾಥ ನಾಯ್ಕ (ಕಾ)-398, ಗ್ರೀಷ್ಮಾ ಕಿರಣ್(ಬಿ)-278. 11.ಅನಂತಶಯನ ಕಾಲೇಜು (ಹಿಂ.ವರ್ಗ ಎ): ಹರೀಶ್(ಕಾ)-330, ವಿಜಯ ಸಫಳಿಗ(ಬಿ)-311, ಕೆ.ರಾಘವ(ಪ)-37. 12. ವರ್ಣಬೆಟ್ಟು- ಗೊಮ್ಮಟಬೆಟ್ಟ (ಸಾಮಾನ್ಯ): ವಿನ್ನಿಬೋಲ್ಡ್ ಮೆಂಡೋನ್ಸಾ (ಕಾ)-310, ನಿರಂಜನ್ ಜೈನ್ (ಬಿ)-276. 13.ದಾನಶಾಲೆ (ಸಾಮಾನ್ಯ): ಪ್ರದೀಪ್ (ಬಿ)-333, ಮಹೇಶ್ ಪ್ರಭು(ಕಾ)-295. 14.ಕಾಳಿಕಾಂಬ(ಹಿಂ.ವರ್ಗ ಎ): ಕೆ.ಪಿ.ಪ್ರಶಾಂತ್ (ಬಿ)-335, ಸುನೀಲ್ ಜೆ.ಪೂಜಾರಿ(ಕಾ)-271. 15. ಆನೆಕೆರೆ (ಸಾಮಾನ್ಯ ಮಹಿಳೆ): ಸುಮ (ಬಿ)-331, ಪದ್ಮಿನಿ ಪೈ(ಕಾ)-280. 16.ಮಧ್ಯಪೇಟೆ(ಹಿಂ.ವರ್ಗ ಎ ಮಹಿಳೆ): ಶೋಭ ದೇವಾಡಿಗ (ಬಿ)-351, ರಜನಿ(ಕಾ)-69.

17.ಗಾಂಧಿ ಮೈದಾನ-ಹವಾಲ್ದಾರ ಬೆಟ್ಟು (ಹಿಂ.ವರ್ಗ ಎ ಮಹಿಳೆ): ನಳಿನಿ(ಕಾ)-367, ಶೋಭ (ಬಿ)-355. 18.ಗಾಂಧಿ ಮೈದಾನ-ಅತ್ತೂರು( ಸಾಮಾನ್ಯ ಮಹಿಳೆ): ಪಲ್ಲವಿ (ಬಿ)-306, ಸುಹಾಸಿನಿ(ಕಾ)-235. 19. ಕಾಬೆಟ್ಟು-ಹಿರಿಯಂಗಡಿ (ಹಿಂ.ವರ್ಗ ಎ): ಯೋಗೀಶ್(ಬಿ)-492, ಗುರುಪ್ರಸಾದ್ (ಕಾ)-320. 20.ಕುಂಟಲ್ಪಾಡಿ-ಹಿರಿಯಂಗಡಿ (ಸಾಮಾನ್ಯ ಮಹಿಳೆ): ಮೀನಾಕ್ಷಿ ಗಂಗಾಧರ್(ಬಿ)-498, ಚಂಪಕುಮಾರಿ (ಕಾ)-292. 21.ತಾಲೂಕು ಕಚೇರಿ-ಕಾಬೆಟ್ಟು(ಸಾಮಾನ್ಯ): ಪ್ರಭಾ (ಕಾ)-293, ಕೆ.ಎಸ್. ಹರೀಶ್ ಶೆಣೈ(ಬಿ)-265, ಸಂಪತ್ ನಾಯಕ್(ಪ)-41. 22.ಕಾಬೆಟ್ಟು- ರೋಟರಿ (ಸಾಮಾನ್ಯ): ಪ್ರವೀಣ್‌ಚಂದ್ರ ಶೆಟ್ಟಿ (ಕಾ)-335, ಕೃಷ್ಣಪ್ಪ (ಬಿ)-231. 23.ಕಾಬೆಟ್ಟು-ಚೋಲ್ಪಾಡಿ (ಸಾಮಾನ್ಯ ಮಹಿಳೆ): ರೆಹಮತ್(ಕಾ)-546, ಸುಚಿತ್ರಾ ಜೆ.ಶೆಟ್ಟಿ (ಬಿ)-92.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X