ಸೆ.10ರ ಭಾರತ್ ಬಂದ್ ಗೆ ಆರ್ ಜೆಡಿ ಬೆಂಬಲ
ಹೊಸದಿಲ್ಲಿ, ಸೆ.8: ತೈಲ ಬೆಲೆಯೇರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ಸೆ.10ರ ಭಾರತ್ ಬಂದ್ ಗೆ ವಿಪಕ್ಷ ರಾಷ್ಟ್ರೀಯ ಜನತಾ ದಳ ಬೆಂಬಲ ಸೂಚಿಸಿದೆ.
ರಾಜ್ಯಾದ್ಯಂತ ನಡೆಯುವ ಪ್ರತಿಭಟನೆಗಳಲ್ಲಿ ಆರ್ ಜೆಡಿಯ ನಾಯಕರು ಹಾಗು ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಆರ್ ಜೆಡಿ ರಾಜ್ಯಾಧ್ಯಕ್ಷ ರಾಮಚಂದ್ರ ಪೂರ್ವೆ ತಿಳಿಸಿದ್ದಾರೆ.
Next Story