ಐದನೇ ಟೆಸ್ಟ್: ಪಂತ್ ಚೊಚ್ಚಲ ಶತಕ
ಲಂಡನ್, ಸೆ.11: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಶತಕ ದಾಖಲಿಸಿದರು.
ಮೂರನೇ ಟೆಸ್ಟ್ ಆಡುತ್ತಿರುವ ಅವರು 117ಎಸೆತಗಳಲ್ಲಿ, 14 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ ಶತಕ ಪೂರ್ಣಗೊಳಿಸಿದರು. 73.5ನೇ ಓವರ್ನಲ್ಲಿ ರಶೀದ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಂತ್ ಶತಕ ಪೂರೈಸಿದರು.
ಐದನೇ ಶತಕ ದಾಖಲಿಸಿರುವ ಲೋಕೇಶ್ ರಾಹುಲ್ ಅವರ ಜೊತೆ ಪಂತ್ ಟೀಮ್ ಇಂಡಿಯಾದ ಗೆಲುವಿಗೆ ಹೋರಾಟ ಮುಂದುವರಿಸಿದ್ದಾರೆ.
,,,,,,,,,,,
Next Story