‘ವಿಜಯಾ’ ಕಾರ್ಯಾರಂಭ
ಚೆನ್ನೈ: ಭಾರತೀಯ ತಟರಕ್ಷಣಾ ಪಡೆಯು ಸ್ವದೇಶಿ ನಿರ್ಮಿತ,ಅತ್ಯಾಧುನಿಕ ಮಾರ್ಗದರ್ಶನ ಮತ್ತು ಸಂವಹನ ಉಪಕರಣಗಳಿಂದ ಸುಸಜ್ಜಿತಗೊಂಡಿರುವ ತನ್ನ ನೂತನ ‘ವಿಜಯಾ’ ಗಸ್ತು ನೌಕೆಯನ್ನು ಶುಕ್ರವಾರ ಇಲ್ಲಿ ಕಾರ್ಯಾರಂಭಗೊಳಿಸಿತು. 98 ಮೀ.ಉದ್ದದ ಈ ನೌಕೆಯುನ್ನು ಒಡಿಶಾದ ಪಾರದೀಪ್‌ನಲ್ಲಿ ನೆಲೆಗೊಳಿಸಲಾಗುತ್ತಿದ್ದು,ಅದು ವಿಶೇಷ ಆರ್ಥಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸಲಿದೆ.
Next Story





