ಬಿಷಪ್ ದೀಕ್ಷೆ ಸ್ವೀಕಾರ
ಮಂಗಳೂರು ಕ್ರೈಸ್ತ ಧರ್ಮಪ್ರಾಂತದ 14ನೇ ಬಿಷಪ್‌ರಾಗಿ ಅ.ವಂ. ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ ಶನಿವಾರ ಮಂಗಳೂರಿನ ರೊಸಾರಿಯೊ ಕೆಥಡ್ರಲ್‌ನ ಹೊರಾಂಗಣದ ವೇದಿಕೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದೀಕ್ಷೆ ಸ್ವೀಕರಿಸಿದರು. ಈ ಸಂದರ್ಭ ನಿರ್ಗಮನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಸಹಿತ ಬೆಂಗಳೂರು, ಗೋವಾದ ಆರ್ಚ್ ಬಿಷಪ್‌ಗಳು ಹಾಗೂ ವಿವಿಧೆಡೆಯ ಬಿಷಪರು, ಧರ್ಮಗುರುಗಳು ಉಪಸ್ಥಿತರಿದ್ದರು.
Next Story





