ಸೆ.22ರಿಂದ ‘ಸಿಟಿ ಗೋಲ್ಡ್’ನಲ್ಲಿ ವಿಶೇಷ ರಿಯಾಯಿತಿ

ಮಂಗಳೂರು, ಸೆ.21: ನಗರದ ಕಂಕನಾಡಿ ಬೈಪಾಸ್ ರಸ್ತೆಯ ಬಳಿಯಿರುವ ‘ಸಿಟಿ ಗೋಲ್ಡ್’ ಚಿನ್ನ ಮತ್ತು ವಜ್ರಾಭರಣ ಮಳಿಗೆಯಲ್ಲಿ ‘ಸಿಟಿ ಗೋಲ್ಡ್ ಮದುವೆ ಹಬ್ಬ’ ಪ್ರಯುಕ್ತ ಸೆ.22ರಿಂದ ಆಭರಣ ಖರೀದಿಗೆ ವಿಶೇಷ ರಿಯಾಯಿತಿಯನ್ನು ಪ್ರಕಟಿಸಲಾಗಿದೆ.
ಆಭರಣಗಳ ಮೇಕಿಂಗ್ ಚಾರ್ಜ್ ಕೇವಲ ಶೇ.4.9 ಆಗಿದ್ದು, ಇದು ಅತ್ಯಂತ ಕಡಿಮೆ ದರವಾಗಿದೆ. ಅಲ್ಲದೆ, ವಜ್ರಾಭರಣ ಖರೀದಿಗೆ ಶೇ. 25ರಷ್ಟು ಕಡಿತಗೊಳಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಯೋಜನೆಯ ಪ್ರಯೋಜನ ಪಡೆಯಲು ‘ಸಿಟಿ ಗೋಲ್ಡ್’ನ ಪ್ರಕಟನೆ ತಿಳಿಸಿದೆ.
Next Story





