ಸಿಬಿಎಸ್ ಇ ಟಾಪರ್ ಅತ್ಯಾಚಾರ ಪ್ರಕರಣ: ಸೈನಿಕನ ಬಂಧನ
ಹೊಸದಿಲ್ಲಿ, ಸೆ.23: ಹರ್ಯಾಣದ ಸಿಬಿಎಸ್ ಇ ಟಾಪರ್ ಆಗಿದ್ದ ಯುವತಿಯನ್ನು ಅತ್ಯಾಚಾರಗೈದ ಆರೋಪದಲ್ಲಿ ಭಾರತೀಯ ಸೇನೆಯ ಯೋಧ ಹಾಗು ಇನ್ನೊಬ್ಬ ಆರೋಪಿಯನ್ನು ರವಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸೈನಿಕ ಪಂಕಜ್ ಹಾಗು ಮನೀಷ್ ಎಂಬವರನ್ನು ಹರ್ಯಾಣ ಪೊಲೀಸರ ಎಸ್ ಐಟಿ ತಂಡ ಬಂಧಿಸಿದೆ.
Next Story