ದ.ಕ. ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಲ್ಫಾಝ್ ಹಮೀದ್ ಆಯ್ಕೆ

ಮಂಗಳೂರು, ಸೆ. 30: ದ.ಕ. ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಲ್ಫಾಝ್ ಹಮೀದ್ ಬಜಾಲ್ ನಂತೂರು ಆಯ್ಕೆಯಾಗಿದ್ದಾರೆ.
ಮಂಗಳೂರು ಮಹಾ ನಗರ ಪಾಲಿಕೆಯ 53 ನೇ ವಾರ್ಡಿನ ಕಾರ್ಪೊರೇಟರಾದ ಸುಮಯ್ಯ ಮತ್ತು ಕೆ.ಇ. ಅಶ್ರಫ್ ಅವರ ಪುತ್ರನಾಗಿದ್ದು ಪ್ರಸ್ತುತ ಬಜಾಲ್ ನಂತೂರುನಲ್ಲಿರುವ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ತೃತೀಯ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದಾರೆ.
Next Story





