ಅ. 6: ಕಲ್ಲಾಪುವಿನಲ್ಲಿ ಉಮ್ರಾ ತರಬೇತಿ ಶಿಬಿರ
ಉಳ್ಳಾಲ, ಅ. 4: ಫಾಹಿಮಾ ಇಂಟರ್ ನ್ಯಾಶನಲ್ ಹಜ್ ಮತ್ತು ಉಮ್ರಾ ಸಂಸ್ಥೆ ವತಿಯಿಂದ ಉಮ್ರಾ ತರಬೇತಿ ಶಿಬಿರ ಅಕ್ಟೋಬರ್ 6ರಂದು ಬೆಳಗ್ಗೆ 9.30 ತೊಕ್ಕೋಟ್ಟು ಕಲ್ಲಾಪುವಿನ ಯುನಿಟಿ ಮಿನಿ ಹಾಲ್ ನಲ್ಲಿ ನಡೆಯಲಿದೆ.
ಫಾಹಿಮಾ ಇಂಟರ್ ನ್ಯಾಶನಲ್ ನ ಚೀಫ್ ಅಮೀರ್ ಹಾರೀಶ್ ಮಿಸ್ಬಾಹಿ ಸುಳ್ಯ ಉಮ್ರಾ ತರಬೇತಿ ನೀಡಿಲಿದ್ದಾರೆ. ಅಸಯ್ಯಿದ್ ಅಲಾವಿ ತಂಞಳ್ ಕಿನ್ಯ ದುಅ ನೇತೃತ್ವ ವಹಿಸಲಿದ್ದಾರೆ ಎಂದು ಸಂಸ್ಥೆಯ ಅಡಳಿತ ನಿರ್ದೇಶಕ ಅಬ್ದುಲ್ ಮೆಹಸೂಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





