ಪಿ.ಲಂಕೇಶ್ ಲೇಖನ ಸ್ಪರ್ಧೆಗೆ ಆಹ್ವಾನ
ಬೆಂಗಳೂರು, ಅ.13: ನುಡಿ ಸನ್ನಿಧಿ ಹಾಗೂ ಸಾಹಿತ್ಯ ಪರಿಚಾರಿಕೆಯ ಬಳಗ ಚಿ.ಶ್ರೀನಿವಾಸ ರಾಜು ಸ್ಮಾರಕ ಕವನ ಸ್ಪರ್ಧೆ ಹಾಗೂ ಪಿ.ಲಂಕೇಶ್ ಸ್ಮಾರಕ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ.
ವಿಷಯಗಳು: ‘ಕವಿ ಮತ್ತು ಸಹೃದಯ ಸಂಬಂಧ’, ‘ಅಂಕಣ ಬರಹಗಳ ಸಮಕಾಲೀನತೆ’ ಮತ್ತು ‘ಬಿಜೆಎಲ್ ಸ್ವಾಮಿ ಅವರ ಹಸಿರು ಹೊನ್ನು-ಒಂದು ಅನ್ವಯಿಕ ಅಧ್ಯಯನ’ ವಿಷಯನ್ನು ಆಧರಿಸಿ ಲೇಖನಗಳನ್ನು ನ.15ರೊಳಗೆ yejuspasha21@gmail.com ಗೆ ಕಳುಹಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ ಮೊಬೈಲ್-97411 33936ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





