ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರಿಗೆ ಸನ್ಮಾನ

ಬಂಟ್ವಾಳ, ಅ. 22: ಶಾರದೋತ್ಸವ ಕಾರ್ಯಕ್ರಮದ ವಿಸರ್ಜನಾ ಮೆರವಣಿಗೆಯಂದು ಫ್ರೆಂಡ್ಸ್ ಕಂಬೈನ್ಸ್ ರಾಮನಗರ ಬಂಟ್ವಾಳ ಇವರು ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸನ್ಮಾಯಿಸಲಾಯಿತು.
ಈ ಸಂಧರ್ಭದಲ್ಲಿ ಬಿ.ಉದಯ ಕುಮಾರ್ ರಾವ್, ದೇವದಾಸ್ ಶೆಟ್ಟಿ, ದಿನೇಶ್ ಭಂಡಾರಿ, ರಾಮದಾಸ್ ಬಂಟ್ವಾಳ, ಭಾಸ್ಕರ ಅಜೆಕಲ, ಗಣೇಶ ನಾಯಕ್, ಶಂಕರ ಶೆಟ್ಟಿ, ರಮನಾಥ ಪೈ, ಇಂದ್ರೇಶ್ ಮತ್ತಿತರು ಉಪಸ್ಥಿತರಿದ್ದರು.
Next Story





