ಹಿಲರಿ, ಬಿಲ್ ಕ್ಲಿಂಟನ್ ಮನೆಯಲ್ಲಿ ಬಾಂಬ್ ಪತ್ತೆ

ಹೊಸದಿಲ್ಲಿ, ಅ,24: ಹಿಲರಿ ಮತ್ತು ಬಿಲ್ ಕ್ಲಿಂಟನ್ ಅವರ ನ್ಯೂಯಾರ್ಕ್ ಸಿಟಿಯ ಮನೆಯಲ್ಲಿ ಬಾಂಬ್ ಒಂದು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನ್ಯೂಯಾರ್ಕ್ ನಗರದಿಂದ 50 ಕಿ.ಮೀ. ದೂರದಲ್ಲಿ 2001ರಿಂದ ಹಿಲರಿ ಮತ್ತು ಬಿಲ್ ಕ್ಲಿಂಟನ್ ವಾಸಿಸುತ್ತಿದ್ದಾರೆ. ಬಾಂಬ್ ಗಳು ಪತ್ತೆಯಾದಾಗ ಇವರಿಬ್ಬರು ಮನೆಯಲ್ಲಿದ್ದರೋ, ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ.
Next Story





